Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಡಿ ಬಾಸ್ ದರ್ಶನ್ ಅಭಿಮಾನಿ ಕುರಿತಾಗಿಯೇ ಒಂದು ಸಿನಿಮಾ

webdunia
ಸೋಮವಾರ, 26 ಜುಲೈ 2021 (09:18 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಯಾಗಿರುವ ಹುಡುಗನ ಕತೆಯಿಟ್ಟುಕೊಂಡು ಸಿನಿಮಾವೊಂದು ಹೊರಬರುತ್ತಿದೆ.


ಗುರುದೇಶ್ ಪಾಂಡೆ ತಮ್ಮ ಜಿ ಸಿನಿಮಾಸ್ ಬ್ಯಾನರ್ ನಲ್ಲಿ ‘ಝೂ’ ಎನ್ನುವ ಸಿನಿಮಾ ನಿರ್ಮಿಸುತ್ತಿದ್ದು, ಈ ಸಿನಿಮಾ ದರ್ಶನ್ ಅಭಿಮಾನಿ ಹುಡುಗನೊಬ್ಬನ ಕತೆ.

ಸಿನಿಮಾದಲ್ಲಿ ಮುಖ್ಯಪಾತ್ರಧಾರಿ ಬಾಲಕ ದರ್ಶನ್ ರ ಅಪ್ಪಟ ಅಭಿಮಾನಿಯಾಗಿರುತ್ತಾನೆ. ಜೊತೆಗೆ ಪ್ರಾಣಿಪ್ರಿಯನಾಗಿರುತ್ತಾನೆ. ಇದೀಗ ಯೂ ಟ್ಯೂಬ್ ನಲ್ಲಿ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಗುರುದೇಶ್ ಪಾಂಡೆ ಜನ್ಮದಿನದಂದು ಈ ಸಿನಿಮಾ ಘೋಷಣೆಯಾಗಿದೆ. ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸಲಿದ್ದಾರೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ಶಾರ್ದೂಲ ಚಿತ್ರಕ್ಕೆ ಸಂಚಿತ್ ಹೆಗಡೆ ಹಾಡಿಗೆ ಅಭಿಮಾನಿಗಳು ಫಿದಾ!