Daily Horoscope
✕

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರ್ತ್ ಡೇಗೆ ದಾಖಲೆ ಮಾಡಲು ಹೊರಟಿರುವ ಅಭಿಮಾನಿಗಳು

Webdunia
ಬುಧವಾರ, 8 ಜನವರಿ 2020 (09:30 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಬರ್ತ್ ಡೇಗೆ ಅವರ ಅಭಿಮಾನಿಗಳು ಕೇಕ್, ಕಟೌಟ್ ಮೂಲಕ ದಾಖಲೆ ಮಾಡಿದರೆ ಮುಂದಿನ ತಿಂಗಳು ಬರಲಿರುವ ಡಿ ಬಾಸ್ ದರ್ಶನ್ ಬರ್ತ್ ಡೇ ಅವರ ಅಭಿಮಾನಿಗಳು ಭಾರೀ ಸಿದ್ಧತೆ ನಡೆಸುತ್ತಿದ್ದಾರೆ.


ಕಳೆದ ವರ್ಷ ದರ್ಶನ್ ಅಂಬರೀಶ್ ಗೌರವಾರ್ಥ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಲಿಲ್ಲ. ಬದಲಾಗಿ ಅಕ್ಕಿ, ಬೇಳೆ ಇತ್ಯಾದಿ ದಿನಸಿಗಳನ್ನು ಅಭಿಮಾನಿಗಳಿಂದ ಸಂಗ್ರಹಿಸಿ ಫಲಾನುಭವಿಗಳಿಗೆ ಹಂಚುವ ಸಮಾಜಮುಖಿ ಕೆಲಸ ಮಾಡಿದ್ದರು.

ಈ ಬಾರಿಯೂ ಅವರ ಅಭಿಮಾನಿಗಳು ಅದಕ್ಕಿಂತ ದೊಡ್ಡ ಪ್ರಮಾಣದಲ್ಲಿ ದಿನಸಿ, ಅಗತ್ಯ ವಸ್ತುಗಳ ಸಂಗ್ರಹಿಸಿ ಅಶಕ್ತರಿಗೆ ದಾನ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ಫೆಬ್ರವರಿ 16 ರಂದು ದರ್ಶನ್ ಹುಟ್ಟುಹಬ್ಬವಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಜಯ್ ದೇವರಕೊಂಡ ರಣಬಾಲಿ ಸಿನಿಮಾದ ಈ ದೃಶ್ಯ ನೋಡಿ ಕಾಂತಾರ ಕಾಪಿ ಮಾಡಿದ್ರಾ ಎಂದ ನೆಟ್ಟಿಗರು Video

ಈ ಬಾರಿ ಇಷ್ಟೇ ಕನ್ನಡ ಕಲಿತಿದ್ದೇನೆ, ಮುಂದಿನ ಬಾರಿ ಯಶ್ ಬಾಸ್ ಬಳಿ ಇನ್ನಷ್ಟು ಕಲಿಯುತ್ತೇನೆ: ರಣಬೀರ್ ಕಪೂರ್ Video

ತೆಲುಗು ಸಿನಿಮಾ ಯಾಕೆ, ಪ್ರೇಮದ ಊರಲಿ ಕಾಣ್ಸಿಲ್ವಾ: ವಿಜಯ್ ರಶ್ಮಿಕಾ ಇಂಟರ್ ವ್ಯೂ ಮಾಡಿದ ಅನುಶ್ರೀಗೆ ನೆಟ್ಟಿಗರ ಪ್ರಶ್ನೆ

ರಾಮಾಯಣ ಟ್ರೈಲರ್ 2 ಧಮಾಕ: ನಾಳೆ ಬೆಂಗಳೂರಿನಲ್ಲಿ ಅದ್ಧೂರಿ ಲಾಂಚ್, ಯಶ್ ಈಸ್ ಬ್ಯಾಕ್

BBK13: ಬಿಗ್ ಬಾಸ್ ಮನೆಯಿಂದ ಹೊರ ಬಂದ ತಕ್ಷಣ ಲಿಖಿತ್ ಜೊತೆ ಸೇರಿಕೊಂಡು ಮಂಜ ಮಾಡಿದ್ದೇನು: ವಿಡಿಯೋ ವೈರಲ್

ಮುಂದಿನ ಸುದ್ದಿ
Show comments