Select Your Language

Notifications

webdunia
webdunia
webdunia
Saturday, 12 April 2025
webdunia

ಮೈಸೂರಿನಲ್ಲಿ ಯುವರತ್ನ ಶೂಟಿಂಗ್ ಗೆ ಬಂದ ಪವರ್ ಸ್ಟಾರ್ ನೋಡಲು ಜನವೋ ಜನ

Fans comes to see Puneeth Rajkumar in Yuvarathna shooting spot
ಮೈಸೂರು , ಬುಧವಾರ, 12 ಜೂನ್ 2019 (08:46 IST)
ಮೈಸೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈಗ ಯುವರತ್ನ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ. ಅಪ್ಪು ಶೂಟಿಂಗ್ ಗೆ ಬಂದಿರುವ ಸುದ್ದಿ ಕೇಳಿ ಈಗ ಅಭಿಮಾನಿಗಳ ದಂಡೇ ಅವರನ್ನು ನೋಡಲು ಹರಿದುಬರುತ್ತಿದೆ.

 

ಯುವ ಜೋಡಿಯೊಂದು ಮದುವೆ ಮುಗಿಸಿಕೊಂಡು ಅಪ್ಪ-ಅಮ್ಮನ ಆಶೀರ್ವಾದ ಪಡೆಯುವುದು ಬಿಟ್ಟು ನೇರವಾಗಿ ತಮ್ಮ ಮೆಚ್ಚಿನ ಪವರ್ ‍ಸ್ಟಾರ್ ನೋಡಲು ಬಂದಿದ್ದಾರೆ.

ಈ ನಡುವೆ ಸಚಿವ ಸಾ ರಾ ಮಹೇಶ್ ಕೂಡಾ ಶೂಟಿಂಗ್ ಸೆಟ್ ಗೆ ಬಂದು ಪವರ್ ಸ್ಟಾರ್ ರನ್ನು ಭೇಟಿ ಮಾಡಿ ಹೋಗಿದ್ದಾರೆ. ಅದಲ್ಲದೆ, ಅಭಿಮಾನಿಗಳು ಬಂದು ಅಪ್ಪು ಜತೆ ಸೆಲ್ಫೀ ತೆಗೆಸಿಕೊಂಡು ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಾಕಿಂಗ್! ಅಗ್ನಿಸಾಕ್ಷಿ ಧಾರವಾಹಿಯಿಂದ ಹೊರಬಂದ ವಿಜಯ್ ಸೂರ್ಯ!