Select Your Language

Notifications

webdunia
webdunia
webdunia
webdunia

ಡ್ರಗ್ ಮಾಫಿಯಾ : ನಟಿ ಕಂಗನಾ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೊಸ ಬಾಂಬ್

ಡ್ರಗ್ ಮಾಫಿಯಾ : ನಟಿ ಕಂಗನಾ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೊಸ ಬಾಂಬ್
ಬೆಂಗಳೂರು , ಶುಕ್ರವಾರ, 28 ಆಗಸ್ಟ್ 2020 (23:23 IST)

ಬಾಲಿವುಡ್ ಹಾಗೂ ಸ್ಯಾಂಡಲ್ ವುಡ್ ನಲ್ಲಿಇದೀಗ ಹೆಚ್ಚು ಕಮ್ಮಿ ಒಂದೇ ಸಮಯದಲ್ಲಿ ಡ್ರಗ್ ಮಾಫಿಯಾದ ಸುದ್ದಿಗಳು ಹರಿದಾಡುತ್ತಿವೆ.
 

ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ತಮಗೆ ಕೇಂದ್ರ ಸರಕಾರ ರಕ್ಷಣೆ ನೀಡಿದಲ್ಲಿ ಡ್ರಗ್ ಮಾಫಿಯಾ ಬಗ್ಗೆ ತಮಗಿರುವ ಮಾಹಿತಿ ಹಂಚಿಕೊಳ್ಳುವುದಾಗಿ ಹೇಳಿದ್ದಾರೆ.

ಇನ್ನು, ಸ್ಯಾಂಡಲ್ ವುಡ್ ನಲ್ಲಿ ನಟ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರೂ ಡ್ರಗ್ ದಂಧೆ ಚಿತ್ರರಂಗದಲ್ಲಿ ಇದೆ ಅನ್ನೋದರ ಬಗ್ಗೆ ಮಾತನಾಡಿದ್ದಾರೆ.

 

webdunia

ತಮಗೆ ಸೂಕ್ತವಾದಂತಹ ರಕ್ಷಣೆಯನ್ನು ಒದಗಿಸಿದಲ್ಲಿ ಡ್ರಗ್ ಮಾಫಿಯಾ ಕುರಿತು ಸತ್ಯ ಹೊರಹಾಕುವುದಾಗಿ ಇಂದ್ರಜಿತ್ ಲಂಕೇಶ್ ತಿಳಿಸಿರುವುದು ಹೊಸ ಸಂಚಲನ ಸೃಷ್ಟಿಸಿದೆ.

 



Share this Story:

Follow Webdunia kannada

ಮುಂದಿನ ಸುದ್ದಿ

ನಟ ಸುಶಾಂತ್ ಸಿಂಗ್ ಕೇಸ್ : ಆತ್ಮಹತ್ಯೆಗೆ ಯತ್ನಿಸಿದ ರಿಯಾ ಚಕ್ರವರ್ತಿ?