Select Your Language

Notifications

webdunia
webdunia
webdunia
webdunia

ನಟಿ ಕಾಜಲ್ ಮದುವೆ ಎಲ್ಲಿ ನಡೆಯಲಿದೆಯಂತೆ ಗೊತ್ತಾ?

ನಟಿ ಕಾಜಲ್ ಮದುವೆ ಎಲ್ಲಿ ನಡೆಯಲಿದೆಯಂತೆ ಗೊತ್ತಾ?
ಹೈದರಾಬಾದ್ , ಬುಧವಾರ, 14 ಅಕ್ಟೋಬರ್ 2020 (08:44 IST)
ಹೈದರಾಬಾದ್ : ದಕ್ಷಿಣ ಭಾರತದ ಖ್ಯಾತ ನಟಿಯರಲ್ಲಿ ಒಬ್ಬರಾದ ನಟಿ ಕಾಜಲ್ ಅಗರ್ ವಾಲ್ ಅವರು ಸದ್ಯದಲ್ಲಿ ಹಸೆಮಣೆ ಏರಲಿರುವ ವಿಚಾರ ಎಲ್ಲರಿಗೂ ತಿಳಿದೆ ಇದೆ. ಅಂದಹಾಗೇ ಅವರ ಮದುವೆ ಬಗ್ಗೆ ಇದೀಗ ಮತ್ತೊಂದು ಮಾಹಿತಿ ಹರಿದಾಡುತ್ತಿದೆ.

ಹೌದು.  ನಟಿ ಕಾಜಲ್ ಅವರು, ಉದ್ಯಮಿ ಗೌತಮ್ ಜೊತೆ ಅ.30ರಂದು ಮದುವೆಯಾಗುವುದಾಗಿ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. ಹಾಗಾದ್ರೆ ಅವರು ಸ್ಟಾರ್ ಹೋಟೆಲ್ ನಲ್ಲಿ ನಡೆಯಲಿದೆ ಎಂದು ಹಲವರು ಅಂದುಕೊಂಡಿದ್ದರು.

ಆದರೆ ಇತ್ತೀಚೆಗೆ ಬಂದ ಸುದ್ದಿ ಏನೆಂದರೆ ನಟಿ ಕಾಜಲ್ ಹಾಗೂ ಅವರ ಭಾವಿ ಪತಿ ಸರಳವಾಗಿ ಮದುವೆಯಾಗಲು ನಿರ್ಧರಿಸಿದ್ದಾರಂತೆ. ಮುಂಬೈನ ಕಾಜಲ್ ಅವರ ನಿವಾಸದಲ್ಲಿ ಕುಟುಂಬದ ಆಪ್ತ ಸದಸ್ಯರು ಮತ್ತು ಸ್ನೇಹಿತರ ಸಮ್ಮುಖದಲ್ಲಿ  ಸರಳವಾಗಿ ನಡೆಯಲಿದೆಯಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ಧನುಷ್ ನಿವಾಸಕ್ಕೆ ಹುಸಿ ಬಾಂಬ್ ಕರೆ