Select Your Language

Notifications

webdunia
webdunia
webdunia
webdunia

ಐಪಿಎಲ್ 13: ಸೋಲು ತಪ್ಪಿಸಿಕೊಳ್ಳಲು ಚೆನ್ನೈಗೆ ಮತ್ತೊಂದು ಪರೀಕ್ಷೆ

ಐಪಿಎಲ್ 13
ದುಬೈ: ಐಪಿಎಲ್ 13 ರ ಇಂದಿನ ಪಂದ್ಯದಲ್ಲಿ ಸತತ ಸೋಲಿನಿಂದ ಕಂಗೆಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.


ಈಗಾಗಲೇ ಸತತ ಸೋಲುಗಳಿಂದ ಕಂಗೆಟ್ಟಿರುವ ಚೆನ್ನೈಗೆ ಇಂದು ಗೆಲ್ಲುವ ಅನಿವಾರ್ಯತೆಯಿದೆ. ಇತ್ತ ಹೈದರಾಬಾದ್ ಕೂಡಾ ಕಳೆದ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ ಸೋಲನುಭವಿಸಿದ್ದು, ಇಂದು ಗೆಲ್ಲುವ ತುಡಿತಲ್ಲಿದೆ. ಚೆನ್ನೈ ಬ್ಯಾಟಿಂಗ್ ಸುಧಾರಿಸದಿದ್ದರೆ ಹೈದರಾಬಾದ್ ನ ನಿಖರ ಬೌಲಿಂಗ್ ಎದುರು ರನ್ ಗಳಿಸುವುದು ಕಷ್ಟವಾಗಲಿದೆ. ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇನ್ನು ಒಂದು ವಾರ ರಿಷಬ್ ಪಂತ್ ಐಪಿಎಲ್ ಮ್ಯಾಚ್ ಆಡಲ್ಲ!