Select Your Language

Notifications

webdunia
webdunia
webdunia
webdunia

ಆದಿಪುರುಷ ಚಿತ್ರದ ವಿಷುವಲ್ ಎಫೆಕ್ಟ್ (ವಿಎಫ್ ಎಕ್ಸ್)ಗಳಿಗೆ ನಿಗದಿಪಡಿಸಿದ ಮೊತ್ತವೆಷ್ಟು ಗೊತ್ತಾ?

ಆದಿಪುರುಷ ಚಿತ್ರದ ವಿಷುವಲ್ ಎಫೆಕ್ಟ್ (ವಿಎಫ್ ಎಕ್ಸ್)ಗಳಿಗೆ ನಿಗದಿಪಡಿಸಿದ ಮೊತ್ತವೆಷ್ಟು ಗೊತ್ತಾ?
ಹೈದರಾಬಾದ್ , ಸೋಮವಾರ, 29 ಮಾರ್ಚ್ 2021 (11:32 IST)
ಹೈದರಾಬಾದ್ : ಟಾಲಿವುಡ್ ಖ್ಯಾತ ನಟ ಪ್ರಭಾಸ್ ಅವರು ಓಂರೌತ್ ನಿರ್ದೇಶನದ, ರಾಮಾಯಣ ಹಿನ್ನಲೆ ಹೊಂದಿರುವ ಪೌರಾಣಿಕ ಚಿತ್ರ ‘ಆದಿಪುರುಷ’ದಲ್ಲಿ ನಟಿಸುತ್ತಿದ್ದಾರೆ.

ಬಹು ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಓಂರೌತ್, ಭೂಷಣ್ ಕುಮಾರ್ ಮತ್ತು ಕ್ರಿಶನ್ ಕುಮಾರ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ನಿರ್ಮಾಪಕರು ವಿಷುವಲ್ ಎಫೆಕ್ಟ್ (ವಿಎಫ್ ಎಕ್ಸ್)ಗಳಿಗಾಗಿ ಅತಿ ಹೆಚ್ಚು ಹಣ ಖರ್ಚು ಮಾಡುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಹೌದು. ನಿರ್ಮಾಪಕರು ಆದಿಪುರುಷ ಚಿತ್ರದ ವಿಷುವಲ್ ಎಫೆಕ್ಟ್ (ವಿಎಫ್ ಎಕ್ಸ್)ಗಳಿಗಾಗಿ 250ಕೋಟಿ ರೂ.ಗಳನ್ನು ನಿಗದಿಪಡಿಸಿದ್ದು, ಈ ಮೊತ್ತ ಆದಿಪುರುಷ ಚಿತ್ರದ ಒಟ್ಟು ಬಜೆಟ್ ನ ಶೇಖಡಾ 60ರಷ್ಟಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡೆಸ್ಟಿನೇಶನ್ ವೆಡ್ಡಿಂಗ್ ಮಾಡಿಕೊಳ್ಳಲಿದ್ದಾರಂತೆ ನಯನತಾರಾ-ವಿಘ್ನೇಶ್