Select Your Language

Notifications

webdunia
webdunia
webdunia
webdunia

ಗೋಪಿಚಂದ್ ಮತ್ತು ತಮನ್ನಾ ಅಭಿನಯದ ‘ಸೀಟಿ ಮಾರ್’ ಚಿತ್ರದ ಬಿಡುಗಡೆಯ ದಿನಾಂಕ ಮುಂದೂಡಿಕೆ

ಗೋಪಿಚಂದ್ ಮತ್ತು ತಮನ್ನಾ ಅಭಿನಯದ ‘ಸೀಟಿ ಮಾರ್’ ಚಿತ್ರದ ಬಿಡುಗಡೆಯ ದಿನಾಂಕ ಮುಂದೂಡಿಕೆ
ಹೈದರಾಬಾದ್ , ಭಾನುವಾರ, 28 ಮಾರ್ಚ್ 2021 (10:54 IST)
ಹೈದರಾಬಾದ್ : ಏಪ್ರಿಲ್ 2ರಂದು ತೆರೆಗೆ ಬರಲಿದೆ ಎಂದು ಕಾತುರದಿಂದ ಕಾಯುತ್ತಿದ್ದ ಗೋಪಿಚಂದ್ ಮತ್ತು ತಮನ್ನಾ ಅಭಿನಯದ  ಸೀಟಿಮಾರ್ ಚಿತ್ರ ಅನಿರ್ದಿಷ್ಟಾವಧಿಗೆ ಮೂಂದೂಡಲಾಗಿದೆ.

ಹೌದು. ಸಂಪತ್ ನಂದಿ ನಿರ್ದೇಶನದ  ಈ ಚಿತ್ರವನ್ನು ಏಪ್ರಿಲ್ 2ರಂದು ಬಿಡುಗಡೆ ಮಾಡವುದಾಗಿ ನಿರ್ಮಾಪಕರು ತಿಳಿಸಿದ್ದರು. ಆದರೆ ನಿರ್ಮಾಣದ ನಂತರ ಕೆಲಸಗಳನ್ನು ಪೂರ್ಣಗೊಳಿಸಲು ಕೆಲವು ಅನಿರೀಕ್ಷಿತ ವಿಳಂಬದಿಂದಾಗಿ ಮೂಂದೂಡಿಕೆ ಮಾಡಲಾಗಿದೆ ಹಾಗೂ ಹೊಸ ದಿನಾಂಕವನ್ನು ಶೀಘ್ರದಲ್ಲಿಯೇ ಪ್ರಕಟಿಸುವುದಾಗಿ  ನಿರ್ಮಾಪಕರು ತಿಳಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯುವರತ್ನ ಬಿಡುಗಡೆಗೆ ಕ್ಷಣಗಣನೆ: ಟಿಕೆಟ್ ಬುಕಿಂಗ್ ಗೆ ಭರ್ಜರಿ ರೆಸ್ಪಾನ್ಸ್