Select Your Language

Notifications

webdunia
webdunia
webdunia
webdunia

ಈ ದಿನದಂದು ರಿಲೀಸ್ ಆಗಲಿದೆ ಆಚಾರ್ಯ ಚಿತ್ರದ ಮೊದಲ ಸಾಂಗ್

ಈ ದಿನದಂದು ರಿಲೀಸ್ ಆಗಲಿದೆ ಆಚಾರ್ಯ ಚಿತ್ರದ ಮೊದಲ ಸಾಂಗ್
ಹೈದರಾಬಾದ್ , ಭಾನುವಾರ, 28 ಮಾರ್ಚ್ 2021 (09:56 IST)
ಹೈದರಾಬಾದ್ : ಮೆಗಾ ಸ್ಟಾರ್ ಚಿರಂಜೀವಿ ಮತ್ತು ರಾಮ್ ಚರಣ್ ಅಭಿನಯದ “ಆಚಾರ್ಯ” ಚಿತ್ರದ ಮೊದಲ ಹಾಡು ಬೇಸಿಗೆಯ ಬೇಗೆಯಲ್ಲೂ ಪ್ರೇಕ್ಷಕರನ್ನು ರಂಜಿಸಲು ಬಿಡುಗಡೆಯಾಗುತ್ತಿದೆ ಎನ್ನಲಾಗಿದೆ.

ಆಚಾರ್ಯ ಚಿತ್ರದ “ಲಾಹೆ ಲಾಹೆ” ಹಾಡು ಮಾರ್ಚ್ 31ರಂದು ಸಂಜೆ 4.05ಕ್ಕೆ ಬಿಡುಗಡೆಯಾಗಲಿದೆ. ಚಿರಂಜೀವಿ ನೃತ್ಯದ ಮಾಡುತ್ತಿರುವುದಾಗಿ ಕಾಣುತ್ತಿರುವ ಪೋಸ್ಟರ್ ಪೋಸ್ಟ್ ಮಾಡಿ ಮೆಗಾ ಪವರ್ ಸ್ಟಾರ್ ಕೂಡ ಹಾಡಿನ ಶೀರ್ಷಿಕೆಯನ್ನು ಬಹಿರಂಗಪಡಿಸಿದ್ದಾರೆ.

ಮಣಿ ಶರ್ಮಾ ಸಂಯೋಜಿಸಿರುವ ಈ ಹಾಡನ್ನು ನೋಡಲು ಪ್ರೇಕ್ಷಕರು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ ಎನ್ನಲಾಗಿದೆ.  

Share this Story:

Follow Webdunia kannada

ಮುಂದಿನ ಸುದ್ದಿ

ರಾಣಾ ದಗ್ಗುಬಾಟಿ ಅಭಿನಯದ ಅರಣ್ಯ ಚಿತ್ರ ಆನ್ ಲೈನ್ ನಲ್ಲಿ ಸೋರಿಕೆ