Select Your Language

Notifications

webdunia
webdunia
webdunia
webdunia

ರಾಣಾ ಮದುವೆಯಂದು ಸಮಂತಾ ಧರಿಸಿದ ಸೀರೆ ಬೆಲೆ ಎಷ್ಟು ಗೊತ್ತಾ?

ರಾಣಾ ಮದುವೆಯಂದು ಸಮಂತಾ ಧರಿಸಿದ ಸೀರೆ ಬೆಲೆ ಎಷ್ಟು ಗೊತ್ತಾ?
ಹೈದರಾಬಾದ್ , ಮಂಗಳವಾರ, 18 ಆಗಸ್ಟ್ 2020 (10:13 IST)
ಹೈದರಾಬಾದ್ : ಸೆಲೆಬ್ರಿಟಿ ಗಳು ಏನೇ ಮಾಡಿದರೂ, ಏನೇ ಧರಿಸಿದರೂ ಅದು ದೊಡ್ಡ ಸುದ್ದಿಯಾಗುತ್ತಿದೆ. ಅದೇರೀತಿ ಇದೀಗ ನಟಿ ಸಮಂತಾ ಅಕ್ಕಿನೇನಿ ಉಟ್ಟ ಸೀರೆಯೊಂದು ಇದೀಗ ಭಾರೀ ಸುದ್ದಿಯಾಗುತ್ತಿದೆ.

ಹೌದು. ನಟ ರಾಣಾ ದಗ್ಗುಬಾಟಿ ಇತ್ತಿಚೆಗೆ ಮದುವೆಯಾಗಿದ್ದರು. ಈ ಮದುವೆ ಸಮಾರಂಭಕ್ಕೆ ನಟಿ ಸಮಂತಾ ಅಕ್ಕಿನೇನಿ ಕೂಡ ಭಾಗಿಯಾಗಿದ್ದರು. ಆ ವೇಳೆ ಅವರು ನೀಲಿ ಬಣ್ಣಸ ಸಿಂಪಲ್ ಸೀರೆಯೊಂದನ್ನು ಧರಿಸಿದ್ದರು. ಈ ಸೀರೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದೆ.

ಅಷ್ಟಕ್ಕೂ ರಾಣಾ ಮದುವೆಯಂದು ಸಮಂತಾ ಧರಿಸಿದ ಸೀರೆ ನೋಡಲು ಸಿಂಪಲ್ ಆಗಿದ್ದರೂ ಅದರ ಬೆಲೆ ಕಡಿಮೆ ಇಲ್ಲ. ಈ ಸೀರೆಯ ಬೆಲೆ  ಬರೋಬರಿ 75ಸಾವಿರ ರೂಪಾಯಿ ಎಂಬ ಮಾತು ಕೇಳಿಬಂದಿದೆ. ಈ ಸೀರೆ ಬಗ್ಗೆ ಹಲವರು ಕಾಮೆಂಟ್ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಸ್ ಪಿ ಬಾಲಸುಬ್ರಮಣ್ಯಂಗೆ ಅವರದೇ ಹಾಡಿನ ಮ್ಯೂಸಿಕ್ ಥೆರಪಿ