Select Your Language

Notifications

webdunia
webdunia
webdunia
webdunia

ಸಿಸಿಬಿ ಕಚೇರಿಗೆ ಹಾಜರಾದ ದಿಗಂತ್: ಇಂದು ಐಂದ್ರಿತಾಗಿಲ್ಲ ವಿಚಾರಣೆ

ಸಿಸಿಬಿ ಕಚೇರಿಗೆ ಹಾಜರಾದ ದಿಗಂತ್: ಇಂದು ಐಂದ್ರಿತಾಗಿಲ್ಲ ವಿಚಾರಣೆ
ಬೆಂಗಳೂರು , ಬುಧವಾರ, 23 ಸೆಪ್ಟಂಬರ್ 2020 (12:11 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದಿಗಂತ್ ಮೊಬೈಲ್ ಡೇಟಾ ರಿಟ್ರೀವ್ ಮಾಡಿರುವ ಸಿಸಿಬಿ ಪೊಲೀಸರು ನಟನ ವಿಚಾರಣೆಗಾಗಿ ಮತ್ತೊಮ್ಮೆ ಕರೆದಿದ್ದಾರೆ. ಈ ಹಿನ್ನಲೆಯಲ್ಲಿ ದಿಗಂತ್ ಇಂದು 11.15 ರ ಸುಮಾರಿಗೆ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಹಾಜರಾಗಿದ್ದಾರೆ.


ಇಂದು ಮೊಬೈಲ್ ನಲ್ಲಿರುವ ಮಾಹಿತಿ ಅನ್ವಯ ಡ್ರಗ್ ಪೆಡ್ಲರ್ ಗಳ ಜತೆಗೆ ದಿಗಂತ್ ಗೆ ನಂಟಿದೆಯೇ ಎಂಬ ಕುರಿತಾಗಿ ಮತ್ತಷ್ಟು ಮಾಹಿತಿ ಕಲೆ ಹಾಕಲಿರುವ ಪೊಲೀಸರು ಅಗತ್ಯ ಬಂದರೆ ದಿಗಂತ್ ರನ್ನು ವಶಕ್ಕೆ ಪಡೆದರೂ ಅಚ್ಚರಿಯಿಲ್ಲ. ಶೂಟಿಂಗ್ ನಲ್ಲಿದ್ದ ದಿಗಂತ್ ಅಲ್ಲಿಂದಲೇ ನೇರವಾಗಿ ಪೊಲೀಸರ ಮುಂದೆ ಹಾಜರಾಗಿದ್ದಾರೆ. ಆದರೆ ಇಂದು ಐಂದ್ರಿತಾಗೆ ವಿಚಾರಣೆಗೆ ಹಾಜರಾಗಲು ಪೊಲೀಸರು ಸೂಚಿಸಿರಲಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ವಿವಾದದ ಬಳಿಕ ಮತ್ತೆ ಪ್ರತ್ಯಕ್ಷವಾಯ್ತು ಚಂದನ್ ಶೆಟ್ಟಿ ಕೋಲುಮಂಡೆ ಹಾಡು