Select Your Language

Notifications

webdunia
webdunia
webdunia
webdunia

ವಿವಾದದ ಬಳಿಕ ಮತ್ತೆ ಪ್ರತ್ಯಕ್ಷವಾಯ್ತು ಚಂದನ್ ಶೆಟ್ಟಿ ಕೋಲುಮಂಡೆ ಹಾಡು

ವಿವಾದದ ಬಳಿಕ ಮತ್ತೆ ಪ್ರತ್ಯಕ್ಷವಾಯ್ತು ಚಂದನ್ ಶೆಟ್ಟಿ ಕೋಲುಮಂಡೆ ಹಾಡು
ಬೆಂಗಳೂರು , ಬುಧವಾರ, 23 ಸೆಪ್ಟಂಬರ್ 2020 (12:06 IST)
ಬೆಂಗಳೂರು: ಮಾದಪ್ಪನಿಗೆ ಅಪಚಾರವೆಸಗಲಾಗಿದೆ ಎಂದು ವಿವಾದ ಸೃಷ್ಟಿಯಾಗಿದ್ದ ರ್ಯಾಪರ್ ಚಂದನ್ ಶೆಟ್ಟಿಯ ಕೋಲುಮಂಡೆ ಹಾಡು ಮತ್ತೆ ಯೂ ಟ್ಯೂಬ್ ನಲ್ಲಿ ಪ್ರತ್ಯಕ್ಷವಾಗಿದೆ.


ಆದರೆ ಈ ಬಾರಿ ವಿವಾದಿತ ಹಾಡಿನ ವಿಡಿಯೋ ದೃಶ್ಯಗಳಿಲ್ಲ. ಕೇವಲ ಲಿರಿಕಲ್ ವಿಡಿಯೋವನ್ನು ಆನಂದ್ ಅಡಿಯೋ ಯೂ ಟ್ಯೂಬ್ ಲಾಂಚ್ ಮಾಡಿದೆ. ಈ ಹಾಡು ವಿಡಿಯೋ ಬಗ್ಗೆ ತೀವ್ರ ಆಕ್ಷೇಪವಿತ್ತು. ಆದರೆ ಈಗ ಕೇವಲ ಹಿನ್ನಲೆಯಲ್ಲಿ ಚಂದನ್ ಶೆಟ್ಟಿ ಚಿತ್ರಗಳನ್ನು ಮಾತ್ರ ಬಳಸಿ ಲಿರಿಕಲ್ ವಿಡಿಯೋ ಬಿಡುಗಡೆಗೊಳಿಸಲಾಗಿದೆ. ಹೊಸ ರೀತಿಯಲ್ಲಿ ವಿಡಿಯೋ ಬಿಡುಗಡೆ ಮಾಡಿರುವುದಕ್ಕೆ ಅಭಿಮಾನಿಗಳೂ ಸಂತಸ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ದೀಪಿಕಾ ಪಡುಕೋಣೆಗೆ ಡ್ರಗ್ಸ್ ಕಂಟಕ