Select Your Language

Notifications

webdunia
webdunia
webdunia
webdunia

ರಾಗಿಣಿ ಬಾಯ್ ಫ್ರೆಂಡ್ ಮಾಜಿ ಪತ್ನಿಗೂ ಸಿಸಿಬಿ ಬುಲಾವ್

ರಾಗಿಣಿ ಬಾಯ್ ಫ್ರೆಂಡ್ ಮಾಜಿ ಪತ್ನಿಗೂ ಸಿಸಿಬಿ ಬುಲಾವ್
ಬೆಂಗಳೂರು , ಬುಧವಾರ, 23 ಸೆಪ್ಟಂಬರ್ 2020 (10:23 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದಲ್ಲಿ ನಟಿ ರಾಗಿಣಿ ಬಾಯ್ ಫ್ರೆಂಡ್, ಡ್ರಗ್ ಪೆಡ್ಲರ್ ರವಿಶಂಕರ್ ಮಾಜಿ ಪತ್ನಿಯನ್ನೂ ಸಿಸಿಬಿ ಪೊಲೀಸರು ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ.


ರವಿಶಂಕರ್ ಮಾಜಿ ಪತ್ನಿ ಅರ್ಚನಾ ನಾಯ್ಕ್ ಎಂಬವರನ್ನು 2010 ರಲ್ಲಿ ವಿವಾಹವಾಗಿದ್ದರು. ಆದರೆ ಇಬ್ಬರ ನಡುವಿನ ವೈಮನಸ್ಯದಿಂದ ವಿಚ್ಛೇದನ ಪಡೆದಿದ್ದರು. ಆದರೆ ಅರ್ಚನಾಗೆ ರವಿಶಂಕರ್ ನ ಹಲವು ವಿಚಾರಗಳು ಗೊತ್ತಿರಬಹುದು ಎಂಬ ಅನುಮಾನದ ಮೇರೆಗೆ ಸಿಸಿಬಿ ಪೊಲೀಸರು ಆಕೆಯನ್ನು ವಿಚಾರಣೆಗೊಳಪಡಿಸಲಿದ್ದಾರೆ. ಈಗಾಗಲೇ ಅರ್ಚನಾಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ಕಳುಹಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಕ್ಷಿತ್ ಶೆಟ್ಟಿ ‘ರಿಚ್ಚಿ’ ಸಿನಿಮಾ ಟೈಟಲ್ ವಿವಾದಲ್ಲಿ