Select Your Language

Notifications

webdunia
webdunia
webdunia
webdunia

ಲವ್ ಯೂ ರಚ್ಚು ಸಿನಿಮಾ ತಂಡಕ್ಕೆ ಧ್ರುವ ಸರ್ಜಾ ಸಾಥ್

ಲವ್ ಯೂ ರಚ್ಚು ಸಿನಿಮಾ ತಂಡಕ್ಕೆ ಧ್ರುವ ಸರ್ಜಾ ಸಾಥ್
ಬೆಂಗಳೂರು , ಬುಧವಾರ, 15 ಡಿಸೆಂಬರ್ 2021 (08:45 IST)
ಬೆಂಗಳೂರು: ಅಜೇಯ್ ರಾವ್- ರಚಿತಾ ರಾಂ ನಾಯಕ-ನಾಯಕಿಯಾಗಿರುವ ಲವ್ ಯೂ ರಚ್ಚು ಸಿನಿಮಾ ಟ್ರೈಲರ್ ಡಿಸೆಂಬರ್ 16 ರಂದು ಲಾಂಚ್ ಆಗುತ್ತಿದೆ.

ಈ ಬಹುನಿರೀಕ್ಷಿತ ಸಿನಿಮಾದ ಟ್ರೈಲರ್ ಬಿಡುಗಡೆಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಾಥ್ ನೀಡಲಿದ್ದಾರೆ. ಗುರುವಾರ ಸಂಜೆ 6 ಗಂಟೆಗೆ ಧ್ರುವ ಸರ್ಜಾ, ಲವ್ ಯೂ ರಚ್ಚು ಸಿನಿಮಾದ ಟ್ರೈಲರ್ ಲಾಂಚ್ ಮಾಡಲಿದ್ದಾರೆ.

ಪಕ್ಕಾ ರೊಮ್ಯಾಂಟಿಕ್ ಫ್ಯಾಮಿಲಿ ಎಂಟರ್ ಟೈನರ್ ಆಗಿರುವ  ಈ ಸಿನಿಮಾವನ್ನು ಗುರುದೇಶ್ ಪಾಂಡೆ ನಿರ್ಮಿಸಿದ್ದಾರೆ. ಈಗಾಗಲೇ ಹಾಡುಗಳು ಹಿಟ್ ಆಗಿವೆ. ಇದೇ ಮೊದಲ ಬಾರಿಗೆ ರಚಿತಾ ಗೃಹಿಣಿಯ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಡಿಸೆಂಬರ್ 31 ರಂದು ಚಿತ್ರ ತೆರೆಗೆ ಬರುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊನೆಗೂ ಓಡುತ್ತಾ ಅಪ್ಪು ಸಮಾಧಿ ತಲುಪಿದ ದ್ರಾಕ್ಷಾಯಣಿ