Select Your Language

Notifications

webdunia
webdunia
webdunia
webdunia

ಸ್ಟಾರ್ ವಾರ್ ಬಗ್ಗೆ ಧ್ರುವ ಸರ್ಜಾ ಖಡಕ್ ಮಾತು

ಸ್ಟಾರ್ ವಾರ್ ಬಗ್ಗೆ ಧ್ರುವ ಸರ್ಜಾ ಖಡಕ್ ಮಾತು
ಬೆಂಗಳೂರು , ಸೋಮವಾರ, 15 ಫೆಬ್ರವರಿ 2021 (09:20 IST)
ಬೆಂಗಳೂರು: ಪೊಗರು ಅಡಿಯೋ ಲಾಂಚ್ ನಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸ್ಯಾಂಡಲ್ ವುಡ್ ಸ್ಟಾರ್ ವಾರ್ ಬಗ್ಗೆ ಮಾತನಾಡಿದ್ದಾರೆ.


‘ಎಲ್ಲಾ ಕನ್ನಡ ಸಿನಿಮಾಗಳನ್ನೂ ಪ್ರೋತ್ಸಾಹಿಸಿ. ಆ ಸ್ಟಾರ್, ಈ ಸ್ಟಾರ್ ಎಂದು ನೋಡ್ಬೇಡಿ. ಎಲ್ಲರ ಸಿನಿಮಾಗಳನ್ನೂ ನೋಡಿ ಪ್ರೋತ್ಸಾಹಿಸಿ. ಇನ್ಸ್ ಪೆಕ್ಟರ್ ವಿಕ್ರಂ, ಶ್ಯಾಡೋ ಬಿಡುಗಡೆಯಾಗಿದೆ, ಪೊಗರು ಬರ್ತಾ ಇದೆ, ನಂತರ ರಾಬರ್ಟ್ ರಿಲೀಸ್ ಆಗ್ತಿದೆ. ಹೀಗೆ ಎಲ್ಲರ ಸಿನಿಮಾಗಳನ್ನೂ ನೋಡಿ. ಬರೀ ನನ್ನ ಸಿನಿಮಾ ಮಾತ್ರ ನೋಡಿ ಎಂದು ಹೇಳಲ್ಲ’ ಎಂದು ಧ್ರುವ ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡ ನಟ ನಾನಿ