Select Your Language

Notifications

webdunia
webdunia
webdunia
webdunia

ದಿ ಎಲಿಫೆಂಟ್ ವಿಸ್ಪರರ್ಸ್ ಖ್ಯಾತಿಯ ಬೊಮ್ಮನ್, ಬೆಳ್ಳಿಗೆ ಧೋನಿ ಗಿಫ್ಟ್

Bomman Belli
ಚೆನ್ನೈ , ಬುಧವಾರ, 10 ಮೇ 2023 (19:56 IST)
ಚೆನ್ನೈ: ಆಸ್ಕರ್ ವಿಜೇತ ದಿ ಎಲಿಫೆಂಟ್ ವಿಸ್ಪರರ್ಸ್ ಡಾಕ್ಯುಮೆಂಟರಿ ಖ್ಯಾತಿಯ ಬೊಮ್ಮನ್ ಮತ್ತು ಬೆಳ್ಳಿ ದಂಪತಿಗೆ ಸಿಎಸ್ ಕೆ ನಾಯಕ ಧೋನಿ ಉಡುಗೊರೆ ನೀಡಿ ಗೌರವಿಸಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೆ ಮೊದಲು ಚೆನ್ನೈ ಮೈದಾನದಲ್ಲಿ ಬೊಮ್ಮನ್ ದಂಪತಿ ಹಾಗೂ ಎಲಿಫೆಂಟ್ ವಿಸ್ಪರರ್ಸ್  ನಿರ್ಮಾಪಕಿ ಕಾರ್ತಿಕಿ ಗೊನ್ಸಾಲ್ಟಿಸ್ ಅವರನ್ನು ಧೋನಿ ಸನ್ಮಾನಿಸಿದರು.

ಈ ವೇಳೆ ಧೋನಿ ಬೊಮ್ಮನ್ ದಂಪತಿಗೆ ಸಿಎಸ್ ಕೆ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.  ಚೆನ್ನೈ ತಂಡದ ಪರವಾಗಿ ಸ್ಮರಣಿಕೆ ಹಾಗೂ ದೇಣಿಗೆ ನೀಡಲಾಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ವೋಟ್ ಮಾಡಿದ ಸ್ಯಾಂಡಲ್ ವುಡ್ ಸ್ಟಾರ್ಸ್