Select Your Language

Notifications

webdunia
webdunia
webdunia
webdunia

ನಟ ಧನುಷ್ ನಮ್ಮ ಮಗ ಎಂದು ಕೋರ್ಟ್ ಮೆಟ್ಟಿಲೇರಿದ ದಂಪತಿ!

ನಟ ಧನುಷ್  ನಮ್ಮ ಮಗ ಎಂದು ಕೋರ್ಟ್ ಮೆಟ್ಟಿಲೇರಿದ ದಂಪತಿ!
ಚೆನ್ನೈ , ಮಂಗಳವಾರ, 3 ಮೇ 2022 (20:25 IST)
ಚೆನ್ನೈ: ಟಾಲಿವುಡ್ ನಟ ಧನುಷ್ ತಮ್ಮ ಮಗ ಎಂದು ವೃದ್ಧ ದಂಪತಿ ಕೋರ್ಟ್ ಮೆಟ್ಟಿಲೇರಿದ್ದು, ಈ ಸಂಬಂಧ ನಟನಿಗೆ ಸಮನ್ಸ್ ಜಾರಿ ಮಾಡಲಾಗಿದೆ.

ಕತಿರೇಸನ್ ಮತ್ತು ಮೀನಾಕ್ಷಿ ದಂಪತಿ ಕೆಲವು ವರ್ಷಗಳಿಂದ ಧನುಷ್ ತಮ್ಮ ಮಗ ಎಂದು ಕಾನೂನು ಹೋರಾಟ ನಡೆಸುತ್ತಲೇ ಇದ್ದಾರೆ. ಈ ಮೊದಲೊಮ್ಮೆ ಧನುಷ್ ಪಿತೃತ್ವ ಕುರಿತಾಗಿ ನಕಲಿ ದಾಖಲೆ ಸಲ್ಲಿಸಿದ್ದಾರೆ ಎಂದು ದಂಪತಿ ಆರೋಪಿಸಿದ್ದರು.

ಈ ಮೊದಲು ನ್ಯಾಯಾಲಯ ಪಿತೃತ್ವ ಅರ್ಜಿ ನಕಲಿ ಎನ್ನಲು ಸೂಕ್ತ ದಾಖಲೆಗಳಿಲ್ಲ ಎಂದು ಅರ್ಜಿ ತಿರಸ್ಕರಿಸಿತ್ತು. ಆದರೆ ಈಗ ಮತ್ತೆ ವೃದ್ಧ ದಂಪತಿ ಕೋರ್ಟ್ ಮೊರೆ ಹೋಗಿದ್ದು, ಧನುಷ್ ಗೆ ಸಮನ್ಸ್ ಜಾರಿ ಮಾಡಲಾಗಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಜಯ್ ದೇವಗನ್-ಕಿಚ್ಚ ಸುದೀಪ್ ವಿವಾದದ ಬಗ್ಗೆ ಸೋನು ನಿಗಂ ಮಹತ್ವದ ಹೇಳಿಕೆ