Select Your Language

Notifications

webdunia
webdunia
webdunia
webdunia

ಲವ್ ಮಾಕ್ಟೇಲ್ ಗೆ ವರ್ಷ: ಪ್ರೀತಿ ಹಂಚಿಕೊಂಡ ಮಿಲನಾ-ಡಾರ್ಲಿಂಗ್ ಕೃಷ್ಣ ಜೋಡಿ

ಲವ್ ಮಾಕ್ಟೇಲ್ ಗೆ ವರ್ಷ: ಪ್ರೀತಿ ಹಂಚಿಕೊಂಡ ಮಿಲನಾ-ಡಾರ್ಲಿಂಗ್ ಕೃಷ್ಣ ಜೋಡಿ
ಬೆಂಗಳೂರು , ಭಾನುವಾರ, 31 ಜನವರಿ 2021 (10:03 IST)
ಬೆಂಗಳೂರು: ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ರಿಯಲ್ ಲೈಫ್ ನಲ್ಲಿ ಜೋಡಿಯಾಗುವುದಕ್ಕೆ ಮುಖ್ಯ ಕಾರಣವಾದ ಲವ್ ಮಾಕ್ಟೇಲ್ ಸಿನಿಮಾಗೆ ಇಂದು ಒಂದು ವರ್ಷ ತುಂಬಿದ ಖುಷಿ.


ಮೊದಲ ಬಾರಿಗೆ ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿದ ಲವ್ ಮಾಕ್ಟೇಲ್ ಸಿನಿಮಾಗೆ ವರ್ಷ ತುಂಬಿದ ಹಿನ್ನಲೆಯಲ್ಲಿ ಇಬ್ಬರೂ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಖುಷಿ ಹಂಚಿಕೊಂಡಿದ್ದಾರೆ. ಈ ಸಿನಿಮಾಗೆ ಒಂದು ವರ್ಷ ತುಂಬಿತು ಎಂದರೆ ನಂಬಲಾಗುತ್ತಿಲ್ಲ. ಆ ಕ್ಷಣ ಅದ್ಭುತವಾಗಿತ್ತು. ಈ ಅದ್ಭುತ ತಂಡದ ಭಾಗವಾಗಿರುವುದಕ್ಕೆ ಖುಷಿಯಿದೆ ಎಂದು ಮಿಲನಾ ಬರೆದುಕೊಂಡರೆ, ಡಾರ್ಲಿಂಗ್ ಕೃಷ್ಣ ಕೂಡಾ ಒಂದು ವರ್ಷ ತುಂಬಿದ್ದಕ್ಕೆ ಸಂತಸ ಹಂಚಿಕೊಂಡು ಸದ್ಯದಲ್ಲೇ ಎರಡನೇ ಭಾಗ ನಿಮ್ಮ ಮುಂದೆ ಬರಲಿದೆ ಎಂದು ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ತೆಲುಗು ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ