Webdunia - Bharat's app for daily news and videos

Install App

ಡಾರ್ಲಿಂಗ್ ಕೃಷ್ಣ ‘ಶ್ರೀಕೃಷ್ಣ ಎಟ್ ಜಿಮೈಲ್ ಡಾಟ್ ಕಾಮ್’ ಗೆ ಅನ್ಯಾಯವಾಗುತ್ತಾ?!

Webdunia
ಶನಿವಾರ, 16 ಅಕ್ಟೋಬರ್ 2021 (10:28 IST)
ಬೆಂಗಳೂರು: ಡಾರ್ಲಿಂಗ್ ಕೃಷ್ಣ ಸದ್ಯಕ್ಕೆ ಸ್ಯಾಂಡಲ್ ವುಡ್ ನ ಬ್ಯುಸಿಯೆಷ್ಟ್ ನಟ. ಆದರೆ ಈ ಯುವ ಪ್ರತಿಭಾವಂತ ನಾಯಕನಿಗೆ ಅನ್ಯಾಯವಾಗದಿರಲಿ ಎಂದು ಸಿನಿ ಪ್ರಿಯರು ಪ್ರಾರ್ಥಿಸುವಂತಾಗಿದೆ.


ಒಂದೆಡೆ ಥಿಯೇಟರ್ ನಲ್ಲಿ ಕೋಟಿಗೊಬ್ಬ 3, ಸಲಗ ಸಿನಿಮಾಗಳು ಅಬ್ಬರಿಸುತ್ತಿದ್ದರೆ, ಇಂದು ಸದ್ದಿಲ್ಲದೇ ಕೃಷ್ಣ ಅಭಿನಯದ ಶ್ರೀಕೃಷ್ಣ ಎಟ್ ಜಿಮೈಲ್ ಡಾಟ್ ಕಾಮ್ ಎನ್ನುವ ಎಂಟರ್ ಟೈನರ್ ಸಿನಿಮಾ ಬಿಡುಗಡೆಯಾಗುತ್ತಿದೆ.

ಒಂದೇ ಬಾರಿಗೆ ಅದರಲ್ಲೂ ಎರಡು ಸ್ಟಾರ್ ಸಿನಿಮಾಗಳು ಬಿಡುಗಡೆಯಾಗಿರುವಾಗ ಮತ್ತೊಂದು ಸಿನಿಮಾ ಬಿಡುಗಡೆಯಾದರೆ ಅದರಿಂದ ಹೆಚ್ಚು ಲಾಭವಾಗದು. ಅದರಲ್ಲೂ ಕೋಟಿಗೊಬ್ಬ 3, ಸಲಗ ಮುನ್ನೂರಕ್ಕೂ ಹೆಚ್ಚು ಥಿಯೇಟರ್ ನಲ್ಲಿ ಕಾಣುವಾಗ ಶ್ರೀಕೃಷ್ಣ ಎಟ್ ಜಿಮೈಲ್ ಡಾಟ್ ಕಾಮ್ ಗೆ ಪಕ್ಕಾ ತೊಂದರೆಯಾಗಲಿದೆ. ಇದೆಲ್ಲಾ ಗಮನದಲ್ಲಿದ್ದರೂ ನಿರ್ಮಾಪಕರು ಇಂದೇ ಸಿನಿಮಾ ಬಿಡುಗಡೆ ಮಾಡಲು ಹೊರಟಿರುವುದು ವಿಪರ್ಯಾಸ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ಸುದೀಪ್ ಖರೀದಿಸಿದ ಜಾಗದಲ್ಲಿ ವಿಷ್ಣು ಅಭಿಮಾನ ಸ್ಮಾರಕ ನಿರ್ಮಾಣಕ್ಕೆ ಚಾಲನೆ

ಮುಂದೂಡಿದ್ದ ಶಿವಣ್ಣ, ಉಪೇಂದ್ರ, ರಾಜ್‌ ಬಿಶೆಟ್ಟಿ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್‌

ಸುಳ್ಳು ಸಾವಿನ ವದಂತಿ: ಸತ್ಯ ಹೇಳಿ ನನ್ನ ಬಾಯಿ ಒಣಗಿತು ಎಂದಾ ನಟ ರಜಾ ಮುರಾದ್‌

ಕನ್ನಡದ ಖ್ಯಾತ ನಿರೂಪಕಿ ಮದುವೆ ಡೇಟ್ ಫಿಕ್ಸ್‌, ಮದುವೆ ಎಲ್ಲಿ ಗೊತ್ತಾ

ನನ್ನ ಹೋರಾಟ ಮಹಿಳೆಯ ಮೇಲೆ ನಡೆದ ದೌರ್ಜನ್ಯದ ವಿರುದ್ಧ: ನಟಿ ರಿನಿ ಜಾರ್ಜ್‌

ಮುಂದಿನ ಸುದ್ದಿ
Show comments