Select Your Language

Notifications

webdunia
webdunia
webdunia
webdunia

‘ಯಜಮಾನ’ ದರ್ಶನ್ ಗೂ ತಟ್ಟಿದ ಆನ್ ಲೈನ್ ಸೋರಿಕೆ ಭೀತಿ

‘ಯಜಮಾನ’ ದರ್ಶನ್ ಗೂ ತಟ್ಟಿದ ಆನ್ ಲೈನ್ ಸೋರಿಕೆ ಭೀತಿ
ಬೆಂಗಳೂರು , ಶನಿವಾರ, 2 ಮಾರ್ಚ್ 2019 (09:16 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಸಿನಿಮಾ ನಿನ್ನೆಯಷ್ಟೇ ಬಿಡುಗಡೆಯಾಗಿ ಭಾರೀ ಪ್ರದರ್ಶನ ಕಾಣುತ್ತಿದೆ.


ಈ ನಡುವೆ ಇತ್ತೀಚೆಗೆ ಎಲ್ಲಾ ಸಿನಿಮಾಗಳ ಹಾಗೆ ದರ್ಶನ್ ಯಜಮಾನ ಸಿನಿಮಾವೂ ಆನ್ ಲೈನ್ ಕಳ್ಳರ ಹಾವಳಿಗೆ ಸಿಲುಕಿದೆ. ಯಜಮಾನ ಥಿಯೇಟರ್ ನಲ್ಲಿ ಪ್ರಸಾರವಾಗುತ್ತಿದ್ದಂತೆ ವೀಕ್ಷಕರೊಬ್ಬರು ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಲೈವ್ ಆಗಿ ವಿಡಿಯೋ ಸೋರಿಕೆ ಮಾಡಿದ್ದಾರೆ.

ಇದನ್ನು ಗುರುತಿಸಿದ ದರ್ಶನ್ ಅಭಿಮಾನಿಗಳು ವ್ಯಕ್ತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ತಕ್ಷಣವೇ ಲಿಂಕ್ ಡಿಲೀಟ್ ಮಾಡಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಫಸ್ಟ್ ಹಾಫ್ ಬಿಲ್ಡಪ್, ಸೆಕೆಂಡ್ ಹಾಫ್ ಅಲ್ಟಿಮೇಟ್: ದರ್ಶನ್ ಯಜಮಾನ ನೋಡಿದ ಪ್ರೇಕ್ಷಕ ಹೇಳಿದ್ದು ಹೀಗೆ