Select Your Language

Notifications

webdunia
webdunia
webdunia
webdunia

ಸಿನಿಮಾ ನಿರ್ದೇಶನಕ್ಕೆ ಮುಂದಾದ ಹಾಸ್ಯ ನಟ ವೇಣು ಟಿಲ್ಲು

ಸಿನಿಮಾ ನಿರ್ದೇಶನಕ್ಕೆ ಮುಂದಾದ ಹಾಸ್ಯ ನಟ ವೇಣು ಟಿಲ್ಲು
ಹೈದರಾಬಾದ್ , ಸೋಮವಾರ, 22 ಮಾರ್ಚ್ 2021 (09:43 IST)
ಹೈದರಾಬಾದ್ : ತೆಲುಗು ಚಿತ್ರರಂಗದಲ್ಲಿ ಜನಪ್ರಿಯರಾಗಿರುವ ಹಾಸ್ಯ ನಟ ವೇಣು ಟಿಲ್ಲು ಅವರು ಇದೀಗ ನಿರ್ದೇಶಕರಾಗಿ ಸಿನಿಮಾ ನಿರ್ದೇಶಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ಅವರು ಸಮಯ ತೆಗೆದುಕೊಂಡು ಒಂದು ಸ್ಕ್ರಿಪ್ಟ್ ಅನ್ನು ರೆಡಿ ಮಾಡಿದ್ದು, ಅದನ್ನು ನಿರ್ಮಾಪಕ ದಿಲ್ ರಾಜು ಅವರು ಮೆಚ್ಚಿಕೊಂಡಿದ್ದಾರೆ ಎನ್ನಲಾಗಿದೆ. ಶೀಘ್ರದಲ್ಲಿಯೇ ಈ ಸಂಯೋಜನೆಯಲ್ಲಿ ಸಿನಿಮಾ ಮೂಡಿಬರಲಿದೆ ಎನ್ನಲಾಗಿದೆ.

ವೇಣು ಅವರು ಬರೆದ ಸ್ಕ್ರಿಪ್ಟ್ ನಿರ್ಮಾಪಕ ದಿಲ್ ರಾಜು ಅವರಿಗೆ ಇಷ್ಟವಾಗಿದೆ. ಹಾಗೇ ಅದರಲ್ಲಿ  ಕೆಲವು ಬದಲಾವಣೆಗಳನ್ನು ಸೂಚಿಸಿದ ದಿಲ್ ರಾಜು ಅವರ ಮುಂದಿನ ಯೋಜನೆಯಲ್ಲಿ ವೇಣು ಅವರು ನಿರ್ದೆಶನ ಮಾಡಲಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪವರ್ ಸ್ಟಾರ್ ಪುನೀತ್ ಗೆ ಹೂಮಳೆ, ಜವಾರಿ ರೊಟ್ಟಿ ಹಬ್ಬದೂಟ