Select Your Language

Notifications

webdunia
webdunia
webdunia
webdunia

ಲೂಸಿಫರ್ ರಿಮೇಕ್ ಬಗ್ಗೆ ಚಿರಂಜೀವಿ ಅತೃಪ್ತಿ

ಲೂಸಿಫರ್ ರಿಮೇಕ್ ಬಗ್ಗೆ ಚಿರಂಜೀವಿ ಅತೃಪ್ತಿ
ಹೈದರಾಬಾದ್ , ಬುಧವಾರ, 26 ಮೇ 2021 (10:04 IST)
ಹೈದರಾಬಾದ್ : ಮೆಗಾಸ್ಟಾರ್ ಚಿರಂಜೀವಿ ಅವರು ನಾಯಕನಾಗಿ ನಟಿಸಲಿರುವ ಮಲಯಾಳಂ ಬ್ಲಾಕ್ಬಾಸ್ಟರ್ ಚಿತ್ರ ತೆಲುಗು ಲೂಸಿಫರ್ ಚಿತ್ರದ ರಿಮೇಕ್ ಜನವರಿಯಲ್ಲಿ ಪ್ರಾರಂಭವಾಯಿತು. ಆದರೆ  ಈಗ ಚಿರಂಜೀವಿ ಈ ಯೋಜನೆಯನ್ನು ಕೈಬಿಡಲು ಯೋಜಿಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ವಿವಿ  ವಿನಾಯಕ ಮತ್ತು ಸುಜೀತ್ ರಂತಹ ನಿರ್ದೇಶಕರು ಈ ರಿಮೇಕ್ ನಿಂದ ಹೊರನಡೆದ ನಂತರ ಮೋಹನ್ ರಾಜಾ ಅವರು ಈ ಚಿತ್ರದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಆದರೆ ಚಿರಂಜೀವಿ ಅವರು ನಿರ್ದೇಶಕರು ಬದಲಾದ ಹಿನ್ನಲೆಯಲ್ಲಿ ಅಸಮಾಧಾನಗೊಂಡಿದ್ದಾರೆ. ಸ್ಕ್ರಿಪ್ಟ್ ಬದಲಾದ ಹಿನ್ನಲೆಯಲ್ಲಿ ತೃಪ್ತರಾಗದ ನಟ ಚಿರಂಜೀವಿ ಅವರು ರಿಮೇಕ್ ಯೋಜನೆಗಳನ್ನು ಕೈಬಿಟ್ಟಿದ್ದಾರೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಮಂತಾ ನಟನೆಯ ದಿ ಫ್ಯಾಮಿಲಿ ಮ್ಯಾನ್ 2 ಗೆ ಎದುರಾಗಿದೆ ಸಂಕಷ್ಟ