Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಆಕ್ಸಿಜನ್ ಸ್ಥಾವರ ನಿರ್ಮಿಸಲು 40ಲಕ್ಷರೂ ನೀಡಿದ ಖ್ಯಾತ ನಿರ್ದೇಶಕ ಸುಕುಮಾರ್

webdunia
ಸೋಮವಾರ, 24 ಮೇ 2021 (10:12 IST)
ಹೈದರಾಬಾದ್ : ಖ್ಯಾತ ನಿರ್ದೇಶಕ ಸುಕುಮಾರ್ ಅವರು ಕೊರೊನಾ ರೋಗಿಗಳಿಗೆ ಸಹಾಯ ಮಾಡಲು ಮುಂದಾಗಿದ್ದು, ಅದಕ್ಕಾಗಿ ಆಕ್ಸಿಜನ್ ಸ್ಥಾವರ ನಿರ್ಮಿಸಲು 40ಲಕ್ಷರೂ. ನೀಡಿದ್ದಾರೆ ಎನ್ನಲಾಗಿದೆ.

ಆರಂಭದಲ್ಲಿ ಸುಕುಮಾರ್ ಅವರು 25ಲಕ್ಷ ರೂಪಾಯಿ ಮೌಲ್ಯದ ಆಮ್ಲಜನಕ ಸಿಲಿಂಡರ್ ಮತ್ತು ಸಾಂಧ್ರಕಗಳನ್ನು ಪೂರೈಸಲು ಯೋಜಿಸಿದ್ದರು. ಆದರೆ ಬಳಿಕ ಕೊರೊನಾ ರೋಗಿಗಳನ್ನು ಭೇಟಿ ಮಾಡಿ ಅವರಿಗೆ ಸಾಕಷ್ಟು ಆಮ್ಲಜನಕವನ್ನು ಒದಗಿಸುವ ಉದ್ದೇಶದಿಂದ ಆಮ್ಲಜನಕದ ಸ್ಥಾವರ ನಿರ್ಮಿಸಲು 15 ಲಕ್ಷ ರೂ ನೀಡದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅವರ ಸ್ನೇಹತರೊಬ್ಬರು ಮಾಹಿತಿ ನೀಡಿದ್ದಾರೆ.


ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

4 ಯುವಕರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದ ಹುಡುಗಿ ಮಾಡಿದ್ದೇನು ಗೊತ್ತಾ?