Select Your Language

Notifications

webdunia
webdunia
webdunia
webdunia

ಹಳೇ ಹೀರೋಯಿನ್ ನೆನಪಾಗಿ ನಟ ಚಂದನ್ ಕುಮಾರ್ ಮಾಡಿದ್ದೇನು ಗೊತ್ತಾ?

ಹಳೇ ಹೀರೋಯಿನ್ ನೆನಪಾಗಿ ನಟ ಚಂದನ್ ಕುಮಾರ್ ಮಾಡಿದ್ದೇನು ಗೊತ್ತಾ?
ಬೆಂಗಳೂರು , ಶುಕ್ರವಾರ, 14 ಆಗಸ್ಟ್ 2020 (10:27 IST)
ಬೆಂಗಳೂರು: ನಟ ಚಂದನ್ ಕುಮಾರ್ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ. ಕವಿತಾ ಗೌಡ ಜತೆಗಿನ ಫೋಟೋ ವಿಚಾರವಾಗಿ ಗಾಸಿಪ್ ಗೆ ಆಹಾರವಾಗಿದ್ದ ಚಂದನ್ ಇದೀಗ ತಮ್ಮ ಹಳೇ ಹೀರೋಯಿನ್ ನೆನೆಸಿಕೊಂಡು ಸುದ್ದಿಯಾಗಿದ್ದಾರೆ.


ಚಂದನ್ ಈ ಮೊದಲು ಪ್ರೇಮಬರಹ ಎನ್ನುವ ಸಿನಿಮಾದಲ್ಲಿ ನಾಯಕರಾಗಿ ಅಭಿನಯಿಸಿದ್ದರು. ಆ ಸಿನಿಮಾದಲ್ಲಿ ಚಂದನ್ ಗೆ ನಾಯಕಿಯಾಗಿ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಸರ್ಜಾ ನಟಿಸಿದ್ದರು.

ಇದೀಗ ಐಶ್ವರ್ಯಾ ನೆನೆಸಿಕೊಂಡಿರುವ ಚಂದನ್ ಅವರಿಗೆ ವಿಡಿಯೋ ಕರೆ ಮಾಡಿ ಮಾತನಾಡಿರುವುದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿ ನೆಟ್ಟಿಗರು ಮತ್ತೆ ಚಂದನ್ ಕಾಲೆಳೆದಿದ್ದು, ನಿಮ್ಮಿಬ್ಬರ ನಡುವೆ ಸಮ್ ಥಿಂಗ್ ಇದೆಯಾ ಎಂದು ಪ್ರಶ್ನಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ಯಾನ್ಸರ್ ನಿಂದ ಬಳಲುತ್ತಿರುವ ಸಂಜಯ್ ದತ್ ಗೆ ನಟ ಚಿರಂಜೀವಿ ಹೇಳಿದ್ದೇನು ಗೊತ್ತಾ?