Select Your Language

Notifications

webdunia
webdunia
webdunia
webdunia

ಡಾಲಿ ಧನಂಜಯ್ ಸಿನಿಮಾಗೆ ಪುನೀತ್ ರಾಜಕುಮಾರ್ ಸಾಥ್

ಡಾಲಿ ಧನಂಜಯ್ ಸಿನಿಮಾಗೆ ಪುನೀತ್ ರಾಜಕುಮಾರ್ ಸಾಥ್
ಬೆಂಗಳೂರು , ಗುರುವಾರ, 13 ಆಗಸ್ಟ್ 2020 (11:33 IST)
ಬೆಂಗಳೂರು: ನಟ ಡಾಲಿ ಧನಂಜಯ್ ನಾಯಕರಾಗಿರುವ ಅಗ್ನಿ ಶ್ರೀಧರ್ ಅವರ ಆತ್ಮಕತೆಯ ಸಿನಿಮಾದ ಟೈಟಲ್ ನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಲಾಂಚ್ ಮಾಡಲಿದ್ದಾರೆ.


ಸ್ವತಃ ಅಗ್ನಿ ಶ್ರೀಧರ್ ಅವರೇ ಚಿತ್ರ ಕತೆ, ಸಂಭಾಷಣೆ ಹಾಗೂ ನಿರ್ದೇಶನ ಮಾಡಲಿರುವ ಸಿನಿಮಾದ ಶೀರ್ಷಿಕೆ ಆಗಸ್ಟ್ 15 ರಂದು ಅನಾವರಣಗೊಳ್ಳಲಿದೆ.

ಈ ಸಿನಿಮಾದಲ್ಲಿ ಧನಂಜಯ್ ಎಂಪಿ ಜಯರಾಜ್ ಪಾತ್ರ ಮಾಡಲಿದ್ದಾರೆ. ಆಶು ಬೆದ್ರ ಈ ಸಿನಿಮಾದ ನಿರ್ಮಾಪಕರು. ಈಗಾಗಲೇ ವೈವಿದ್ಯಮಯ ಪಾತ್ರ ಮಾಡಿ ಗೆದ್ದಿರುವ ಧನಂಜಯ್ ಗೆ ಇದು ಮತ್ತೊಂದು ಬಗೆಯ ಇಮೇಜ್ ತಂದುಕೊಡಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಕಾರಣಕ್ಕೆ ವಿಜಯದೇವರಕೊಂಡರನ್ನು ಟ್ರೋಲ್ ಮಾಡಿದ ಮಹೇಶ್ ಬಾಬು ಅಭಿಮಾನಿಗಳು