Select Your Language

Notifications

webdunia
webdunia
webdunia
webdunia

ಪೌರ ಕಾರ್ಮಿಕರ ಪಾದ ಪೂಜೆ ಮಾಡಿದ ನಟ ಧನವೀರ್ ಗೌಡ

ಧನವೀರ್ ಗೌಡ
ನವದೆಹಲಿ: ಸ್ಯಾಂಡಲ್ ವುಡ್ ಯುವ ನಟ ಧನವೀರ್ ಗೌಡ ಪೌರ ಕಾರ್ಮಿಕರ ಪಾದ ಪೂಜೆ ಮಾಡುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

ಇತ್ತೀಚೆಗೆ ನಟಿ ರಚಿತಾ ರಾಮ್ ಜತೆಗಿನ ಸೆಲ್ಫೀ ವಿಚಾರವಾಗಿ ಧನವೀರ್ ಸುದ್ದಿಯಲ್ಲಿದ್ದರು. ಇದೀಗ ಪೌರ ಕಾರ್ಮಿಕರನ್ನು ಗೌರವಿಸುವ ಮೂಲಕ ಸುದ್ದಿಯಾಗಿದ್ದಾರೆ. ಪೌರ ಕಾರ್ಮಿಕರನ್ನು ಮನೆಗೆ ಕರೆಸಿಕೊಂಡು ಅವರ ಪಾದ ತೊಳೆದು ಪೂಜೆ ಮಾಡಿದ್ದಲ್ಲದೆ, ಸನ್ಮಾನಿಸಿದ್ದಾರೆ. ಈ ಕೊರೋನಾ ಸಮಯದಲ್ಲೂ ನಗರವನ್ನು ಶುಚಿ ಮಾಡುವ ಕೈಂಕರ್ಯದಲ್ಲಿ ತೊಡಗಿರುವ ಕಾರ್ಮಿಕರಿಗೆ ಅವರು ಗೌರವ ಸಲ್ಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

2ನೇ ಮಗುವಿನ ಖುಷಿಯಲ್ಲಿ ನಟಿ ಕರೀನಾ ಕಪೂರ್