ಬಾಲಿವುಡ್ ನಟಿ ಕರೀನಾ ಕಪೂರ್ ತಮ್ಮ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಈ ಕುರಿತು ಪತಿ ಸೈಫ್ ಅಲಿ ಖಾನ್ ಹಾಗೂ ನಟಿ ಕರೀನಾ ಕಪೂರ್ ತಮ್ಮ ಕುಟುಂಬಕ್ಕೆ ಹೊಸ ಮಗುವಿನ ಆಗಮನವಾಗುತ್ತಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಈಗಾಗಲೇ ಈ ದಂಪತಿಗೆ ತೈಮೂರ್ ಅಲಿ ಖಾನ್ ಮಗನಿದ್ದಾನೆ. ಈಗ 2ನೇ ಮಗು ಆಗಮಿಸುವ ಸಂಭ್ರಮದಲ್ಲಿ ಈ ದಂಪತಿ ಇದ್ದಾರೆ.