Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊಸ ಸಿನಿಮಾ ಅನೌನ್ಸ್

webdunia
ಗುರುವಾರ, 15 ಜುಲೈ 2021 (09:38 IST)
ಬೆಂಗಳೂರು: ನಟ ಚಾಲೆಂಜಿಂಗ್ ಸ್ಟಾರ್ ಹೊಸ ಸಿನಿಮಾ ಘೋಷಣೆಯಾಗಿದೆ. ಇದು ಡಿ ಬಾಸ್ ಅವರ 55 ನೇ ಸಿನಿಮಾಗಲಿದೆ.


ಈ ಹಿಂದೆ ಸೂಪರ್ ಹಿಟ್ ಆಗಿದ್ದ ‘ಯಜಮಾನ’ ಸಿನಿಮಾ ತಂಡವೇ ಈ ಸಿನಿಮಾವನ್ನೂ ಮಾಡುತ್ತಿದೆ. ಶೈಲಜಾ ನಾಗ್ ನಿರ್ಮಾಣ ಮಾಡುತ್ತಿದ್ದು, ವಿ. ಹರಿಕೃಷ್ಣ ಪೂರ್ಣ ಪ್ರಮಾಣದ ನಿರ್ದೇಶಕರಾಗಲಿದ್ದಾರೆ. ದರ್ಶನ್ ಜೊತೆಗೆ ಈ ಸಿನಿಮಾದ ಮಾತುಕತೆಯೂ ನಡೆದಿದೆ.

ಟೈಟಲ್ ಸೇರಿದಂತೆ ಉಳಿದ ಮಾಹಿತಿಗಳನ್ನು ಸದ್ಯದಲ್ಲೇ ಚಿತ್ರತಂಡ ಘೋಷಣೆ ಮಾಡಲಿದೆ. ರಾಬರ್ಟ್ ದರ್ಶನ್ ರ 53 ನೇ ಸಿನಿಮಾವಾಗಿತ್ತು. ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ 54 ನೇ ಸಿನಿಮಾವನ್ನೂ ಅವರು ಈಗಾಗಲೇ ಒಪ್ಪಿಕೊಂಡಿದ್ದಾರೆ. ಇದೀಗ ಯಜಮಾನ ತಂಡ ಅವರ 55 ನೇ ಸಿನಿಮಾವನ್ನು ಮಾಡಲು ಹೊರಟಿದೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ತಾಯಿಗೆ ಸಮಾಧಿ ಕಟ್ಟಿಸಿದ ದುನಿಯಾ ವಿಜಿ