Select Your Language

Notifications

webdunia
webdunia
webdunia
webdunia

ದೃಶ್ಯ 2 ಸಿನಿಮಾ ವೀಕ್ಷಿಸಿದ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಏನಂದ್ರು?

ದೃಶ್ಯ 2 ಸಿನಿಮಾ ವೀಕ್ಷಿಸಿದ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಏನಂದ್ರು?
ಬೆಂಗಳೂರು , ಶುಕ್ರವಾರ, 10 ಡಿಸೆಂಬರ್ 2021 (09:35 IST)
ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ದೃಶ್ಯ 2 ಸಿನಿಮಾ ಇಂದಿನಿಂದ ರಾಜ್ಯಾದ್ಯಂತ ಬಿಡುಗಡೆಯಾಗಿದೆ.

ಇದಕ್ಕೂ ಮೊದಲು ನಿನ್ನೆ ಸಂಜೆ ಸೆಲೆಬ್ರಿಟಿಗಳಿಗಾಗಿ ವಿಶೇಷ ಶೋ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಸ್ಯಾಂಡಲ್‍ ವುಡ್ ನ ಹೆಚ್ಚಿನ ಕಲಾವಿದರು ಸಿನಿಮಾ ವೀಕ್ಷಿಸಿದ್ದಾರೆ.

ಸಿನಿಮಾ ವೀಕ್ಷಿಸಲು ರಿಯಲ್ ಸ್ಟಾರ್ ಉಪೇಂದ್ರ, ಧ್ರುವ ಸರ್ಜಾ, ಮೇಘನಾ ರಾಜ್, ಆಂಕರ್ ಅನುಶ್ರೀ ಸೇರಿದಂತೆ ಸೆಲೆಬ್ರಿಟಿಗಳ ದಂಡೇ ಬಂದಿತ್ತು. ಸಿನಿಮಾ ವೀಕ್ಷಣೆ ಬಳಿಕ ಎಲ್ಲರೂ ಮೆಚ್ಚುಗೆಯ ಮಾತನಾಡಿದ್ದು, ಅಭಿಮಾನಿಗಳಿಗೂ ಈ ಕೌಟುಂಬಿಕ ಥ್ರಿಲ್ಲರ್ ಕತೆಯನ್ನು ನೋಡಲೇಬೇಕು ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಡಲ್ ವುಡ್ ನಲ್ಲಿಂದು ಸಿನಿಮಾಗಳ ಸಾಲು: ಯಾವುದು ನೋಡೋದು,ಬಿಡೋದು ನಿಮಗೇ ಬಿಟ್ಟಿದ್ದು