Select Your Language

Notifications

webdunia
webdunia
webdunia
webdunia

ಸ್ಯಾಂಡಲ್ ವುಡ್ ನಲ್ಲಿಂದು ಸಿನಿಮಾಗಳ ಸಾಲು: ಯಾವುದು ನೋಡೋದು,ಬಿಡೋದು ನಿಮಗೇ ಬಿಟ್ಟಿದ್ದು

ಸ್ಯಾಂಡಲ್ ವುಡ್ ನಲ್ಲಿಂದು ಸಿನಿಮಾಗಳ ಸಾಲು: ಯಾವುದು ನೋಡೋದು,ಬಿಡೋದು ನಿಮಗೇ ಬಿಟ್ಟಿದ್ದು
ಬೆಂಗಳೂರು , ಶುಕ್ರವಾರ, 10 ಡಿಸೆಂಬರ್ 2021 (09:04 IST)
ಬೆಂಗಳೂರು: ಶುಕ್ರವಾರ ಬಂತೆಂದರೆ ಗಾಂಧಿನಗರ ಗರಿಗೆದರುತ್ತವೆ. ಇಂದೂ ಸ್ಯಾಂಡಲ್ ವುಡ್ ನ ಹಲವು ಸಿನಿಮಾಗಳು ರಿಲೀಸ್ ಆಗುತ್ತಿವೆ.

ಡಿಸೆಂಬರ್ ತಿಂಗಳನ್ನು ಸಿನಿಮಾ ಮಂದಿ ಲಕ್ಕಿ ಮಾಸ ಎಂದು ಪರಿಗಣಿಸುತ್ತಾರೆ. ಇದೇ ಕಾರಣಕ್ಕೆ ಈ ತಿಂಗಳು ಸಾಲು ಸಾಲು ಸಿನಿಮಾಗಳು ರಿಲೀಸ್ ಆಗುತ್ತಿದೆ. ಅದರಲ್ಲೂ ಡಿಸೆಂಬರ್ 10 ರಂದೇ ತಮ್ಮ ಚಿತ್ರವನ್ನು ತೆರೆ ಕಾಣಿಸಲು ಅನೇಕ ಸಿನಿಮಾ ತಂಡಗಳು ಮುಂದೆ ಬಂದಿವೆ.

ಸ್ಯಾಂಡಲ್ ವುಡ್ ನಲ್ಲಿಂದು ಪ್ರಮುಖವಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ದೃಶ್ಯ 2, ಹೊಸಬರ ಬಹುನಿರೀಕ್ಷಿತ ಮಡ್ಡಿ, ಸೈಂಟಿಫಿಕ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಕಾನ್ಸೀಲಿಯಾ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಇದಲ್ಲದೆ ಅನೇಕ ಹೊಸಬರ ಸಿನಿಮಾಗಳೂ ಥಿಯೇಟರ್ ನಲ್ಲಿ ಇಂದೇ ತೆರೆ ಕಾಣುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪು ಸರ್ ಹೋದ ಮೇಲೆ ಕಿಚ್ಚ ಸರ್ ಕೈ ಹಿಡಿದರು: ಸುದೀಪ್ ನೆರವಿಗೆ ಥ್ಯಾಂಕ್ಸ್ ಹೇಳಿದ ಅಭಿಮಾನಿ