Select Your Language

Notifications

webdunia
webdunia
webdunia
webdunia

ಟ್ರ್ಯಾಕ್ಟರ್ ಚಲಾಯಿಸಿದ ಮದಗಜ ಬೆಡಗಿ ಆಶಿಕಾ ರಂಗನಾಥ್

ಟ್ರ್ಯಾಕ್ಟರ್ ಚಲಾಯಿಸಿದ ಮದಗಜ ಬೆಡಗಿ ಆಶಿಕಾ ರಂಗನಾಥ್
ಬೆಂಗಳೂರು , ಗುರುವಾರ, 9 ಡಿಸೆಂಬರ್ 2021 (16:36 IST)
ಬೆಂಗಳೂರು: ಮದಗಜ ನಾಯಕಿ, ನಟಿ ಆಶಿಕಾ ರಂಗನಾಥ್ ಶೂಟಿಂಗ್ ನ ಸವಿನೆನಪುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಮದಗಜ ಚಿತ್ರದ ಶೂಟಿಂಗ್ ವೇಳೆ ಟ್ರ್ಯಾಕ್ಟರ್ ಚಲಾಯಿಸಿ ಪಕ್ಕಾ ಹಳ್ಳಿ ಅವತಾರದಲ್ಲಿ ಕಾಣಿಸಿಕೊಂಡಿದ್ದ ವಿಡಿಯೋಗಳನ್ನು ಆಶಿಕಾ ಹಂಚಿಕೊಂಡಿದ್ದಾರೆ.

ಜೊತೆಗೆ ಈ ಸಿನಿಮಾ ನನಗೆ ವಿಶೇಷ ಅನುಭವ ಕೊಟ್ಟಿತು. ಈ ಪಾತ್ರಕ್ಕಾಗಿ ಪಟ್ಟ ಪರಿಶ್ರಮ, ಪ್ರೀತಿ ದೊಡ್ಡದಿತ್ತು. ಇಂದು ಕರ್ನಾಟಕದಾದ್ಯಂತ ಜನ ನನ್ನ ಮೇಲೆ ತೋರಿಸುತ್ತಿರುವ ಪ್ರೀತಿ ಅದೇ ಪರಿಶ್ರಮದ ಫಲ. ನನ್ನನ್ನು ಪ್ರೀತಿಸುವ ಎಲ್ಲರಿಗೂ ಧನ್ಯವಾದ ಎಂದು ಆಶಿಕಾ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನೀ ಬಳಿಯಿದ್ದರೆ ಮಾತ್ರ ಜಗತ್ತು ಸುಂದರ: ರಾಧಿಕಾಗೆ ಯಶ್ ಪ್ರೇಮ ಸಂದೇಶ