Publish Date: Mon, 04 Nov 2019 (19:05 IST)
Updated Date: Mon, 04 Nov 2019 (19:11 IST)
ಬಾಲಿವುಡ್ ನಟಿ, ಕನ್ನಡತಿ ದೀಪಿಕಾ ಪಡುಕೋಣೆ ಗರ್ಭಿಣಿಯಾಗಿದ್ದಾರೆ.
ಹೀಗಂತ ಬಿ ಟೌನ್ ನಲ್ಲಿ ಸುದ್ದಿ ಹರಿದಾಡಲಾರಂಭಿಸಿದೆ. ಇದಕ್ಕೆ ಇಂಬು ನೀಡುವಂತೆ ದೀಪಿಕಾ ಪಡುಕೋಣೆ ತನ್ನ ಇನ್ಸ್ ಸ್ಟ್ರಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.
ದೀಪಾವಳಿ ನಂತರದಲ್ಲಿ ಸಂಭ್ರಮ ಅಂತ ದೀಪಿಕಾ ಬರೆದುಕೊಂಡಿರೋದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.
ದೀಪಿಕಾ ಪಡುಕೋಣೆ ಮಾಡಿರುವ ಪೋಸ್ಟ್ ಗೆ ಸಿನಿರಂಗದ ನಟ, ನಟಿಯರು ಶುಭಾಶಯ ಕೋರಿದ್ದಾರೆ.