Select Your Language

Notifications

webdunia
webdunia
webdunia
webdunia

ಮಹಾಭಾರತದ ದ್ರೌಪದಿ ಆಗಲಿದ್ದಾರೆ ದೀಪಿಕಾ ಪಡುಕೋಣೆ

ಮಹಾಭಾರತದ ದ್ರೌಪದಿ ಆಗಲಿದ್ದಾರೆ ದೀಪಿಕಾ ಪಡುಕೋಣೆ
ಮುಂಬೈ , ಶುಕ್ರವಾರ, 25 ಅಕ್ಟೋಬರ್ 2019 (11:40 IST)
ಮುಂಬೈ: ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ದ್ರೌಪದಿ ಆಗಲಿದ್ದಾರೆ! ‘ಮಹಾಭಾರತ’ ಎಂಬ ಪೌರಾಣಿಕ ಹಿನ್ನಲೆಯ ಬಿಗ್ ಬಜೆಟ್ ಸಿನಿಮಾದಲ್ಲಿ ದೀಪಿಕಾ ದ್ರೌಪದಿಯ ಪಾತ್ರ ನಿಭಾಯಿಸಲಿದ್ದಾರೆ.


ಈ ಸಿನಿಮಾದಲ್ಲಿ ಪಾತ್ರ ಮಾಡುವುದು ಮಾತ್ರವಲ್ಲ, ಸಹ ನಿರ್ಮಾಣ ಜವಾಬ್ಧಾರಿಯನ್ನೂ ಹೊತ್ತುಕೊಳ‍್ಳಲಿದ್ದಾರಂತೆ ದೀಪಿಕಾ. 2021 ರ ವೇಳೆಗೆ ಈ ಸಿನಿಮಾ ಹೊರಬರುವ ನಿರೀಕ್ಷೆಯಿದೆ.

ಈ ಸಿನಿಮಾ ನಿರ್ದೇಶಕರು ಮತ್ತು ಇತರ ಪಾತ್ರವರ್ಗದ ಬಗ್ಗೆ ಸದ್ಯದಲ್ಲೇ ತಿಳಿದುಬರಲಿದೆ. ಪದ್ಮಾವತ್ ನಲ್ಲಿ ಐತಿಹಾಸಿಕ ಪಾತ್ರ ಮಾಡಿ ಕ್ಲಿಕ್ ಆಗಿದ್ದ ದೀಪಿಕಾ ಇಲ್ಲಿ ದ್ರೌಪದಿಯಾಗಿ ಹೇಗೆ ಕಾಣಬಹುದು ಎಂಬ ಕುತೂಹಲ ಪ್ರೇಕ್ಷಕರಲ್ಲಿರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಮನೆಯಿಂದ ಹೊರಹೋದ ಮೇಲೆ ಪ್ರಿಯಾಂಕ ಭವಿಷ್ಯವೇ ಬದಲಾಗುತ್ತದಂತೆ!