Daily Horoscope

Select Your Language

Notifications

webdunia
webdunia
webdunia
webdunia

ಅಜಿತ್ ‘ವಲಿಮೈ’ ಚಿತ್ರದ ಅಪ್ ಡೇಟ್ ಬಗ್ಗೆ ಬಿಜೆಪಿ ಮುಖಂಡ ವನತಿ ಶ್ರೀನಿವಾಸ್ ವ್ಯಂಗ್ಯ

ಚೆನ್ನೈ
ಚೆನ್ನೈ : ಕಾಲಿವುಡ್ ನಟ ಅಜಿತ್ ಅಭಿನಯದ ‘ವಲಿಮೈ’ ಚಿತ್ರದ ಅಪ್ ಡೇಟ್ ಬಗ್ಗೆ ಯಾವುದೇ ಮಾಹಿತಿ ಬಿಡುಗಡೆಯಾಗದ ಕಾರಣ ಅಜಿತ್ ಅಭಿಮಾನಿಗಳು ಈ ಬಗ್ಗೆ ಕೇಳುತ್ತಿದ್ದಾರೆ.

ಆದರೆ ಈ ಹಿಂದೆ ಅಜಿತ್ ವಲಿಮೈ ಅಪ್ ಡೇಟ್ ಬಗ್ಗೆ ರಾಜಕೀಯ ಅಥವಾ ಕ್ರೀಡಾಪಟುಗಳ ಬಳಿ ಕೇಳಬಾರದೆಂದು ಅಭಿಮಾನಿಗಳಲ್ಲಿ ವಿನಂತಿ ಮಾಡಿ ಪತ್ರಿಕಾ ಪ್ರಕಟಣೆ ನೀಡಿದ್ದರು.  ಆದರೆ ಇದೀಗ ಅಭಿಮಾನಿಯೊಬ್ಬರು ವಲಿಮೈ ಅಪ್ ಡೇಟ್ ಬಗ್ಗೆ ಬಿಜೆಪಿ ಮುಖಂಡ ವನತಿ ಶ್ರೀನಿವಾಸ್ ಅವರನ್ನು ಕೇಳಿದ್ದಾರೆ.

ಕಮಲ್ ಹಾಸನ್ ಸ್ಪರ್ಧಿಸುತ್ತಿರುವ ಕೊಯಮತ್ತೂರು ದಕ್ಷಿಣದಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ವನತಿ ಅವರು , ತಾವು ಚುನಾವಣೆಯಲ್ಲಿ ಗೆದ್ದರೆ ಖಂಡಿತವಾಗಿಯೂ ವಲಿಮೈ ಚಿತ್ರ ಅಪ್ ಡೇಟ್ ಮಾಡುವುದಾಗಿ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ. ಇದು ಈಗ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಕನ್ನಡ 8: 9 ಸದಸ್ಯರು ಈ ವಾರ ಎಲಿಮಿನೇಟ್ ಆಗಲು ರೆಡಿ!