Select Your Language

Notifications

webdunia
webdunia
webdunia
webdunia

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ನಟ-ನಿರ್ಮಾಪಕ ಉದಯಾನಿಧಿ ಸ್ಟಾಲಿನ್

webdunia
ಚೆನ್ನೈ , ಶನಿವಾರ, 13 ಮಾರ್ಚ್ 2021 (09:17 IST)
ಚೆನ್ನೈ : ನಟ-ನಿರ್ಮಾಪಕ ಉದಯಾನಿಧಿ ಸ್ಟಾಲಿನ್ ಅವರು ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 2021 ರಲ್ಲಿ ಸ್ಪರ್ಧಿಸುತ್ತಿದ್ದಾರೆ.

ರಾಜಕೀಯ ಜೀವನದಲ್ಲಿ ಮೊಟ್ಟ ಮೊದಲ ಪರೀಕ್ಷೆಯನ್ನು ಅವರಿಗೆ ಚೆನ್ನೈ ನ ಚೆಪಾಕ್ ಕ್ಷೇತ್ರವನ್ನು ನೀಡಲಾಗಿದೆ. ಇವರು ಎಂ.ಕೆ. ಸ್ಟಾಲಿನ್ ಪುತ್ರ ಹಾಗೂ ಕರುಣಾನಿಧಿ ಮೊಮ್ಮಗನಾಗಿದ್ದು, ಇತ್ತೀಚೆಗೆ ಪಕ್ಷದ ಯುವ ವಿಭಾಗದ ನಾಯಕನಾಗಿ ನೇಮಕಗೊಂಡ ಅವರು ವಿರೋಧ ಪಕ್ಷಗಳ ವಿರುದ್ಧ ತೀವ್ರವಾಗಿ ಧ‍್ವನಿ ಎತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಕಿಂಗ್ ಸ್ಟಾರ್ ಯಶ್ ಹೊಸ ಸಿನಿಮಾ ಕೆಲಸ ಏಪ್ರಿಲ್ ನಿಂದ ಶುರು