Select Your Language

Notifications

webdunia
webdunia
webdunia
webdunia

ರಾಕಿಂಗ್ ಸ್ಟಾರ್ ಅಭಿಮಾನಿಗಳಿಗೆ ಬಿಗ್ ಶಾಕ್! ಕೆಜಿಎಫ್ ರಿಲೀಸ್ ಗೆ ತಡೆ

ರಾಕಿಂಗ್ ಸ್ಟಾರ್ ಅಭಿಮಾನಿಗಳಿಗೆ ಬಿಗ್ ಶಾಕ್! ಕೆಜಿಎಫ್ ರಿಲೀಸ್ ಗೆ ತಡೆ
ಬೆಂಗಳೂರು , ಗುರುವಾರ, 20 ಡಿಸೆಂಬರ್ 2018 (18:51 IST)
ಬೆಂಗಳೂರು: ನಾಳೆ ಬಹುನಿರೀಕ್ಷಿತ ಕೆಜಿಎಫ್ ಸಿನಿಮಾ ರಿಲೀಸ್ ಆಗುತ್ತದೆಂದು ಕಾದು ಕುಳಿತಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಕೋರ್ಟ್ ಬಿಗ್ ಶಾಕ್ ನೀಡಿದೆ.


ಬೆಂಗಳೂರಿನ 10 ನೇ ಸಿವಿಲ್ ನ್ಯಾಯಾಲಯ ಕೆಜಿಎಫ್ ರಿಲೀಸ್ ಗೆ ತಡೆ ನೀಡಿದೆ. ಇದು ರೌಡಿ ತಂಗಂ ಕುರಿತಾದ ಸಿನಿಮಾ ಎಂಬ ಕಾರಣಕ್ಕೆ ವೆಂಕಟೇಶ್ ಎಂಬವರು ದಾವೆ ಹೂಡಿದ್ದರು. ಆ ಅರ್ಜಿ ಪುರಸ್ಕರಿಸುವ ನ್ಯಾಯಾಲಯ 2019 ರ ಜನವರಿ 7 ರವರೆಗೂ ಕೆಜಿಎಫ್ ಬಿಡುಗಡೆಗೆ ತಡೆಯಾಜ್ಞೆ ನೀಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್ ನಂತರ ಇನ್ನು ಬೇರೆ ಭಾಷೆಯಲ್ಲಿ ಅಭಿನಯಿಸ್ತಾರಾ ಯಶ್?