Select Your Language

Notifications

webdunia
webdunia
webdunia
webdunia

ಜಪಾನ್ ಗೂ ತಲುಪಲಿದೆ ರಿಷಬ್ ಶೆಟ್ಟಿ ಬೆಲ್ ಬಾಟಂ

ಜಪಾನ್ ಗೂ ತಲುಪಲಿದೆ ರಿಷಬ್ ಶೆಟ್ಟಿ ಬೆಲ್ ಬಾಟಂ
ಬೆಂಗಳೂರು , ಭಾನುವಾರ, 30 ಜೂನ್ 2019 (09:12 IST)
ಬೆಂಗಳೂರು: ರಿಷಬ್ ಶೆಟ್ಟಿ ಮೊದಲ ಬಾರಿಗೆ ನಾಯಕರಾಗಿ ಅಭಿನಯಿಸಿದ್ದ ಬೆಲ್ ಬಾಟಂ ಸೂಪರ್ ಹಿಟ್ ಆಗಿತ್ತು. ಈ ಸಿನಿಮಾವೀಗ ಜಪಾನ್ ಗೆ ಕಾಲಿಡುತ್ತಿದೆ.


ಅಮೆರಿಕಾ, ಇಂಗ್ಲೆಂಡ್, ಸಿಂಗಾಪುರಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಿ ವೀಕ್ಷಕರ ಮೆಚ್ಚುಗೆ ಪಡೆದಿತ್ತು. ಇನ್ನೀಗ ಜಪಾನ್ ನಲ್ಲೂ ಬಿಡುಗಡೆಯಾಗಲಿದೆ.

ಸೆಪ್ಟೆಂಬರ್ ನಲ್ಲಿ ಜಪಾನ್ ನಲ್ಲಿ ಚಿತ್ರ ಬಿಡುಗಡೆಯಾಗಲಿದೆ. ರಾಜ್ಯದಲ್ಲಿ ಈ ಚಿತ್ರ ತೆರೆ ಕಂಡು ನೂರು ದಿನ ಯಶಸ್ವಿಯಾಗಿ ಪೂರೈಸಿದ್ದೂ ಆಗಿದೆ. ಈಗ ಶೆಟ್ಟರ ಬೆಲ್ ಬಾಟಂ ಜಪಾನ್ ವೀಕ್ಷಕರಿಗೆ ಯಾವ ಮಟ್ಟಿಗೆ ಮೋಡಿ ಮಾಡುತ್ತಾ ಕಾದು ನೋಡಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಇಬ್ಬರು ಮಕ್ಕಳ ಹೆತ್ತ ಮೇಲೆ ರಾಧಿಕಾ ಪಂಡಿತ್ ಸಿನಿಮಾದಿಂದ ದೂರವಾಗ್ತಾರಾ?! ಅವರು ಹೇಳಿದ್ದೇನು ಗೊತ್ತಾ?