Select Your Language

Notifications

webdunia
webdunia
webdunia
webdunia

ಶುರುವಾಗಲಿದೆಯಂತೆ ‘ಅನ್ನಾಥೆ’ ಚಿತ್ರದ ಶೂಟಿಂಗ್

ಶುರುವಾಗಲಿದೆಯಂತೆ ‘ಅನ್ನಾಥೆ’ ಚಿತ್ರದ  ಶೂಟಿಂಗ್
ಚೆನ್ನೈ , ಗುರುವಾರ, 11 ಫೆಬ್ರವರಿ 2021 (10:38 IST)
ಚೆನ್ನೈ : ಸೂಪರ್ ಸ್ಟಾರ್ ರಜನೀಕಾಂತ್ ಅವರು ಹಲವಾರು ದಿನಗಳ ಬಳಿಕ ಮತ್ತೆ ಚಿತ್ರಸೆಟ್ ಗಳಿಗೆ ಕಾಲಿಡಲು ಸಜ್ಜಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಕಳೆದ ಬಾರಿ ಶಿವ ನಿರ್ದೇಶನದ ರಜನೀಕಾಂತ್ ಅಭಿನಯದ ‘ಅನ್ನಾಥೆ’ ಚಿತ್ರದ  ಶೂಟಿಂಗ್ ಹೈದರಾಬಾದ್ ನಲ್ಲಿ ನಡೆಯುತ್ತಿದ್ದ ವೇಳೆ ರಜನೀಕಾಂತ್ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಹೀಗಾಗಿ ಅವರು ಶೂಟಿಂಗ್ ನಿಲ್ಲಿಸಿ ಚೆನ್ನೈಗೆ ತೆರಳಿದ್ದಾರೆ. ಇದೀಗ ಅವರು ಸಂಪೂರ್ಣವಾಗಿ ಗುಣಮುಖರಾಗಿದ್ದು, ಮತ್ತೆ ಶೂಟಿಂಗ್ ಸೆಟ್ ಗೆ ಬರಲು ರೆಡಿಯಾಗಿದ್ದಾರೆ. ಹಾಗಾಗಿ ಮುಂದಿನ ವಾರ ಶೂಟಿಂಗ್ ಪ್ರಾರಂಭವಾಗಲಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಿಲನಾ ನಾಗರಾಜ್ ಜೊತೆ ಡಾರ್ಲಿಂಗ್ ಕೃಷ್ಣ ಮದರಂಗಿ ಶಾಸ್ತ್ರ