Select Your Language

Notifications

webdunia
webdunia
webdunia
webdunia

ತಮಿಳುನಾಡಿನಲ್ಲಿ ಬಾಹುಬಲಿ 2 ದಾಖಲೆ ಮುರಿದ ಮಾಸ್ಟರ್ ಚಿತ್ರ

ತಮಿಳುನಾಡಿನಲ್ಲಿ ಬಾಹುಬಲಿ 2 ದಾಖಲೆ ಮುರಿದ ಮಾಸ್ಟರ್ ಚಿತ್ರ
ಚೆನ್ನೈ , ಮಂಗಳವಾರ, 9 ಫೆಬ್ರವರಿ 2021 (11:33 IST)
ಚೆನ್ನೈ : ತಮಿಳು ಸ್ಟಾರ್ ನಟ ವಿಜಯ್ ಹಾಗೂ ವಿಜಯ್ ಸೇತುಪತಿ ಜೊತೆಯಾಗಿ ನಟಿಸಿದ ಚಿತ್ರ ‘ಮಾಸ್ಟರ್’ ಬಿಡುಗಡೆಯಾಗಿ ಸೂಪರ್ ಹಿಟ್ ಎನಿಸಿಕೊಂಡಿದೆ. ಇದೀಗ ಈ ಚಿತ್ರ ಸುಮಾರು 250 ಕೋಟಿ ರೂ. ಗಿಂತ ಹೆಚ್ಚು ಸಂಗ್ರಹ ಗಳಿಸಿದೆ.

ಇದಲ್ಲದೇ ‘ಮಾಸ್ಟರ್’ ಚಿತ್ರ ತಮಿಳುನಾಡಿನಲ್ಲಿ ಮಾತ್ರ ಸುಮಾರು ರೂ.141 ಕೋಟಿಯವರೆಗೆ ಸಂಗ್ರಹಿಸಿ  ಪ್ರಭಾಸ್ ಅವರ ಸೂಪರ್ ಹಿಟ್ ಚಿತ್ರ ಬಾಹುಬಲಿ 2 ಚಿತ್ರದ ದಾಖಲೆಯನ್ನು ಮುರಿದಿದೆ. ಬಾಹುಬಲಿ 2 ಚಿತ್ರ ತಮಿಳುನಾಡಿನಲ್ಲಿ ಕೇವಲ 80ಕೋಟಿ ರೂ. ಸಂಗ್ರಹಿಸಿತ್ತು.  ಆದರೆ ವಿಜಯ್ ಚಿತ್ರ 141 ಕೋಟಿ ರೂ ಸಂಗ್ರಹಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುರುಡೇಶ್ವರದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್