Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಮಿಲನಾ ನಾಗರಾಜ್ ಜೊತೆ ಡಾರ್ಲಿಂಗ್ ಕೃಷ್ಣ ಮದರಂಗಿ ಶಾಸ್ತ್ರ

webdunia
ಗುರುವಾರ, 11 ಫೆಬ್ರವರಿ 2021 (09:50 IST)
ಬೆಂಗಳೂರು: ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ನಟ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ಈಗ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದಾರೆ.
Photo: Milana Nagaraj Twitter page


ನಿನ್ನೆ ಸಂಜೆ ಇಬ್ಬರ ಮದರಂಗಿ ಶಾಸ್ತ್ರ ನೆರವೇರಿದೆ. ಹಾಸನದ ನಂದಗೋಕುಲ ಕನ್ವೆನ್ಷನ್ ಸೆಂಟರ್ ನಲ್ಲಿ ಮದುವೆ ಶಾಸ್ತ್ರಗಳು ನಡೆಯುತ್ತಿವೆ. ನಿನ್ನೆಯ ಅದ್ಧೂರಿ ಮದರಂಗಿ ಶಾಸ್ತ್ರದಲ್ಲಿ ಇಬ್ಬರೂ ಮುದ್ದಾಗಿ ಕಾಣಿಸುತ್ತಿದ್ದರು. ಈ ಕ್ಷಣಗಳನ್ನು ಇಬ್ಬರೂ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಗೂ ಮೊದಲು ಜೋ ಜೊತೆ ಪ್ರಯಾಣ! ನಿಧಿಮಾ ಹೊಟ್ಟೆ ಉರಿಸಿದ ಡಾರ್ಲಿಂಗ್ ಕೃಷ್ಣ !