Select Your Language

Notifications

webdunia
webdunia
webdunia
webdunia

ನಿರ್ದೇಶಕನಾಗಿ ಡೆಬ್ಯೂಟ್: 45 ಚಿತ್ರೀಕರಣ ಶುರು ಮಾಡಿದ ಅರ್ಜುನ್ ಜನ್ಯಾ

ನಿರ್ದೇಶಕನಾಗಿ ಡೆಬ್ಯೂಟ್: 45 ಚಿತ್ರೀಕರಣ ಶುರು ಮಾಡಿದ ಅರ್ಜುನ್ ಜನ್ಯಾ
ಬೆಂಗಳೂರು , ಶುಕ್ರವಾರ, 28 ಏಪ್ರಿಲ್ 2023 (07:10 IST)
Photo Courtesy: Twitter
ಬೆಂಗಳೂರು: ಇಷ್ಟು ದಿನ ಸಂಗೀತ ನಿರ್ದೇಶಕರಾಗಿ ಮೋಡಿ ಮಾಡಿದ್ದ ಅರ್ಜುನ್ ಜನ್ಯಾ ಇದೀಗ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ.

ಅವರು ನಿರ್ದೇಶನ ಮಾಡುತ್ತಿರುವ 45 ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ನಿರ್ದೇಶಕರಾಗಿ ಬಡ್ತಿ ಪಡೆದ ಅರ್ಜುನ್ ಜನ್ಯಾಗೆ ಕಿಚ್ಚ ಸುದೀಪ್ ಸೇರಿದಂತೆ ಚಿತ್ರರಂಗದ ಸ್ನೇಹಿತು ಶುಭ ಕೋರಿ ಹರಸಿದ್ದಾರೆ. ಎಂ. ರಮೇಶ್ ರೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಘವೇಂದ್ರ ಸ್ಟೋರ್ಸ್ ಸಿನಿಮಾದಲ್ಲಿ ಪುನೀತ್ ಗೆ ವಿಶೇಷ ಗೌರವ