Select Your Language

Notifications

webdunia
webdunia
webdunia
webdunia

ಕೆಡಿ ಹೀರೋಯಿನ್ ಯಾರು? ನಾಳೆ ಗೊತ್ತಾಗಲಿದೆ ರಹಸ್ಯ

ಕೆಡಿ ಹೀರೋಯಿನ್ ಯಾರು? ನಾಳೆ ಗೊತ್ತಾಗಲಿದೆ ರಹಸ್ಯ
ಬೆಂಗಳೂರು , ಗುರುವಾರ, 27 ಏಪ್ರಿಲ್ 2023 (09:51 IST)
Photo Courtesy: Twitter
ಬೆಂಗಳೂರು: ಜೋಗಿ ಪ್ರೇಮ್ ನಿರ್ದೇಶನದ ಧ್ರುವ ಸರ್ಜಾ ನಾಯಕರಾಗಿರುವ ಪ್ಯಾನ್ ಇಂಡಿಯಾ ಸಿನಿಮಾ ಕೆಡಿ ಹೀರೋಯಿನ್ ಯಾರು ಎಂಬ ಪ್ರಶ್ನೆಗೆ ನಾಳೆ ಉತ್ತರ ಸಿಗಲಿದೆ.

ಕೆಡಿ ಸಿನಿಮಾದಲ್ಲಿ ಧ್ರುವ ಸರ್ಜಾ ಜೊತೆಗೆ ಬಹುತಾರಾಗಣವೇ ಇದೆ. ಬಾಲಿವುಡ್ ನ ಸಂಜಯ್ ದತ್, ಶಿಲ್ಪಾ ಶೆಟ್ಟಿ ಕೂಡಾ ಅಭಿನಯಿಸುತ್ತಿದ್ದಾರೆ.

ನಾಳೆ ಬೆಳಿಗ್ಗೆ 10.5 ಕ್ಕೆ ಚಿತ್ರತಂಡ ನಾಯಕಿ ಯಾರು ಎಂದು ರಿವೀಲ್ ಮಾಡಲಿದೆ. ಮಚ್ಚ್ ಲಕ್ಷ್ಮಿ ಯಾರು ಎಂದು ನಾಳೆ ರಿವೀಲ್ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಿಚ್ಚ ಸುದೀಪ್ ಜೊತೆ ಬಿಜೆಪಿ ಪರ ಪವನ್ ಕಲ್ಯಾಣ್ ಪ್ರಚಾರ?