Select Your Language

Notifications

webdunia
webdunia
webdunia
webdunia

20 ವರ್ಷಗಳ ಹಿಂದಿನ ನೆನಪು ಮಾಡಿ ಭಾವುಕರಾದ ರಮ್ಯಾ

20 ವರ್ಷಗಳ ಹಿಂದಿನ ನೆನಪು ಮಾಡಿ ಭಾವುಕರಾದ ರಮ್ಯಾ
ಬೆಂಗಳೂರು , ಮಂಗಳವಾರ, 25 ಏಪ್ರಿಲ್ 2023 (17:26 IST)
Photo Courtesy: Twitter
ಬೆಂಗಳೂರು: ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹಳೆಯ ದಿನಗಳ ಫೋಟೋ ಪ್ರಕಟಿಸಿ ಭಾವುಕರಾಗಿ ಸಂದೇಶ ಬರೆದುಕೊಂಡಿದ್ದಾರೆ.

ರಮ್ಯಾ ಸಿನಿ ಬದುಕಿಗೆ 20 ವರ್ಷಗಳಾಗಿವೆ. 20 ವರ್ಷಗಳ ಹಿಂದೆ ಪುನೀತ್ ರಾಜ್ ಕುಮಾರ್ ನಾಯಕರಾಗಿದ್ದ ಅಭಿ ಸಿನಿಮಾ ಮೂಲಕ ರಮ್ಯಾ ಚಿತ್ರರಂಗಕ್ಕೆ ಕಾಲಿಟ್ಟರು.

ಇದೀಗ ತಮ್ಮ 20 ವರ್ಷಗಳ ಹಿಂದಿನ ದಿನದ ಫೋಟೋ ಪ್ರಕಟಿಸಿರುವ ರಮ್ಯಾ ತಮಗೆ ಅವಕಾಶ ಕೊಟ್ಟ ದೊಡ್ಮನೆಗೆ ಧನ್ಯವಾದ ಸಲ್ಲಿಸಿದ್ದಾರೆ. ಮೊದಲ ದಿನ ನಾನು ನರ್ವಸ್ ಆಗಿ ಅತ್ತಿದ್ದೆ. ಕೊನೆಯ ದಿನವೂ ಎಲ್ಲರನ್ನೂ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಅತ್ತಿದ್ದೆ. ನನಗೆ ಪ್ರೋತ್ಸಾಹ ಕೊಟ್ಟು ಬೆಳೆಸಿದ ಎಲ್ಲರಿಗೂ ಧನ್ಯವಾದಗಳು ಎಂದು ರಮ್ಯಾ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಂಗಳೂರಿನಲ್ಲಿ ಟಾಲಿವುಡ್ ಬೆಡಗಿ ಪೂಜಾ ಹೆಗ್ಡೆ