Select Your Language

Notifications

webdunia
webdunia
webdunia
webdunia

ವರನಟ ಡಾ.ರಾಜ್ ಕುಮಾರ್ ಜನ್ಮದಿನ ಇಂದು

ವರನಟ ಡಾ.ರಾಜ್ ಕುಮಾರ್ ಜನ್ಮದಿನ ಇಂದು
ಬೆಂಗಳೂರು , ಸೋಮವಾರ, 24 ಏಪ್ರಿಲ್ 2023 (06:40 IST)
Photo Courtesy: facebook
ಬೆಂಗಳೂರು: ಕನ್ನಡಿಗರ ಕಣ್ಮಣಿ, ವರನಟ ಡಾ. ರಾಜ್ ಕುಮಾರ್ ಗೆ ಇಂದು 95 ನೇ ಜನ್ಮ ಜಯಂತಿ ಇಂದು. ಕನ್ನಡಿಗರ ಪಾಲಿಗೆ ಇಂದು ವಿಶೇಷ ದಿನವಾಗಿದೆ.

ಅಪ್ಪಟ ಕನ್ನಡ ಸಿನಿಮಾಗಳಲ್ಲೇ ನಟಿಸಿ ಕಲಾ ರಸಿಕರ ಹೃದಯ ಸಾಮ್ರಾಟನಾಗಿ ಮೆರೆದು, ಅಭಿಮಾನಿಗಳ ಪಾಲಿನ ಪ್ರೀತಿಯ ಅಣ್ಣಾವ್ರು ಆಗಿ ಮೆರೆದವರು. 1929 ರಲ್ಲಿ ಗಾಜನೂರಿನಲ್ಲಿ ಅವರ ಜನನವಾಗಿತ್ತು. 2006 ರಲ್ಲಿ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಏಪ್ರಿಲ್ 12 ರಂದು ನಿಧನರಾಗಿದ್ದರು.

ಡಾ.ರಾಜ್ ಜನ್ಮದಿನ ಪ್ರಯುಕ್ತ ಇಂದು ಅಭಿಮಾನಿಗಳು ಅವರ ಸಮಾಧಿಯತ್ತ ಹರಿದುಬರಲಿದ್ದಾರೆ. ಜೊತೆಗೆ ವಿಶೇಷ ಕಾರ್ಯಕ್ರಮಗಳೂ ನಡೆಯಲಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಕುಟುಂಬ ಸಮೇತ ಕಟೀಲಿಗೆ ಭೇಟಿ ಕೊಟ್ಟ ನಟಿ ಶಿಲ್ಪಾ ಶೆಟ್ಟಿ