Select Your Language

Notifications

webdunia
webdunia
webdunia
webdunia

ಮಗನ ಆಗಮನದ ಖುಷಿಯಲ್ಲಿರುವ ನಿರ್ದೇಶಕ ಎಪಿ ಅರ್ಜುನ್

ಮಗನ ಆಗಮನದ ಖುಷಿಯಲ್ಲಿರುವ ನಿರ್ದೇಶಕ ಎಪಿ ಅರ್ಜುನ್
ಬೆಂಗಳೂರು , ಶನಿವಾರ, 8 ಮೇ 2021 (10:51 IST)
ಬೆಂಗಳೂರು: ಸ್ಯಾಂಡಲ್ ವುಡ್ ನಿರ್ದೇಶಕ ಎಪಿ ಅರ್ಜುನ್ ತಂದೆಯಾದ ಖುಷಿಯಲ್ಲಿದ್ದಾರೆ. ಪತ್ನಿ ಅನ್ನಪೂರ್ಣ ಗಂಡುಮಗುವಿಗೆ ಜನ್ಮ ನೀಡಿದ್ದಾರೆ.


ಕಳೆದ ವರ್ಷ ಇಬ್ಬರೂ ಸರಳ ಸಮಾರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇತ್ತೀಚೆಗಷ್ಟೇ ಅರ್ಜುನ್ ಪತ್ನಿಯ ಸೀಮಂತ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಿದ್ದರು.

ಇದೀಗ ಮಗ ಹುಟ್ಟಿರುವ ಖುಷಿ ವಿಚಾರವನ್ನು ಹೇಳಿಕೊಂಡಿದ್ದಾರೆ. ದೇವರ ದಯದಿಂದ ಮಗ, ಪತ್ನಿ ಇಬ್ಬರೂ ಆರೋಗ್ಯವಾಗಿದ್ದಾರೆ. ನಿಮ್ಮೆಲ್ಲರ ಹಾರೈಕೆ ನಮ್ಮ ಮೇಲಿರಲಿ ಎಂದು ಅರ್ಜುನ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಿದಿನವೂ ನಿಮಗೆ ದೇವರು ಕೊಟ್ಟ ಗಿಫ್ಟ್ ಎಂದುಕೊಳ್ಳಿ: ಕಿಚ್ಚ ಸುದೀಪ್