Select Your Language

Notifications

webdunia
webdunia
webdunia
webdunia

ಭರ್ಜರಿ ಕಮ್ ಬ್ಯಾಕ್ ಗೆ ಸಿದ್ಧವಾದ್ರು ಸ್ವೀಟಿ ಅನುಷ್ಕಾ ಶೆಟ್ಟಿ

ಅನುಷ್ಕಾ ಶೆಟ್ಟಿ
ಹೈದರಾಬಾದ್: ಬಾಹುಬಲಿ, ಭಾಗಮತಿ ಬಳಿಕ ಸ್ವೀಟಿ ಅನುಷ್ಕಾ ಶರ್ಮಾ ಕೆಲವು ಸಮಯದಿಂದ ಚಿತ್ರಗಳಿಂದ ಬ್ರೇಕ್ ತೆಗೆದುಕೊಂಡಿದ್ದರು. ಈಗ ಭರ್ಜರಿ ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡಲು ಸಿದ್ಧತೆ ನಡೆಸಿದ್ದಾರೆ ಎಂಬ ಸುದ್ದಿಯಿದೆ.

ಲೇಟೆಸ್ಟ್ ರೂಮರ್ ಗಳ ಪ್ರಕಾರ ಅನುಷ್ಕಾ, ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿಗೆ ನಾಯಕಿಯಾಗಲಿದ್ದಾರೆ. ಈ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

ಒಂದು ವೇಳೆ ಇದು ನಿಜವಾದರೆ ಇದೇ ಮೊದಲ ಬಾರಿಗೆ ಮೆಗಾಸ್ಟಾರ್ ಜೊತೆ ಲೇಡಿ ಸೂಪರ್ ಸ್ಟಾರ್ ತೆರೆ ಹಂಚಿಕೊಳ್ಳಲಿದ್ದಾರೆ. ಸದ್ಯಕ್ಕೆ ಚಿರಂಜೀವಿ ಆಚಾರ್ಯ, ಗಾಡ್ ಫಾದರ್ ಮತ್ತು ಭೋಲಾ ಶಂಕರ್ ನಲ್ಲಿ ಅಭಿನಯಿಸುತ್ತಿದ್ದು, ಅದಾದ ಬಳಿಕ ಹೊಸ ಸಿನಿಮಾ ಸೆಟ್ಟೇರುವ ನಿರೀಕ್ಷೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್ ಕತೆಯನ್ನೇ ಹೋಲುತ್ತಿದ್ದ ಪುಷ್ಪ! ಫ್ಯಾನ್ಸ್ ಟೀಕೆ