Select Your Language

Notifications

webdunia
webdunia
webdunia
webdunia

ಮತ್ತೊಂದು ತಮಿಳು ಸಿನಿಮಾ ಕನ್ನಡಕ್ಕೆ ಡಬ್?!

ಮತ್ತೊಂದು ತಮಿಳು ಸಿನಿಮಾ ಕನ್ನಡಕ್ಕೆ ಡಬ್?!
ಬೆಂಗಳೂರು , ಮಂಗಳವಾರ, 29 ಆಗಸ್ಟ್ 2017 (08:37 IST)
ಬೆಂಗಳೂರು: ಮತ್ತೆ ಕನ್ನಡದಲ್ಲಿ ಡಬ್ಬಿಂಗ್ ಪರ ವಿರೋಧ ಚರ್ಚೆಗಳು ಆರಂಭವಾಗುವ ಸೂಚನೆ ಕಾಣುತ್ತಿದೆ. ಇದಕ್ಕೆ ಕಾರಣ ತಮಿಳು ಸೂಪರ್ ಸ್ಟಾರ್ ಅಜಿತ್ ಅಭಿನಯದ ‘ಆರಂಭಂ’ ಸಿನಿಮಾ.

 
ಈ ಹಿಂದೆ ಅಜಿತ್ ಅಭಿನಯದ ‘ಎನ್ನೈ ಅರಿಂದಾಲ್’ ಚಿತ್ರ ಕನ್ನಡಕ್ಕೆ ಡಬ್ ಆಗಿತ್ತು. ಆಗ ಡಬ್ಬಿಂಗ್ ಪರ ವಿರೋಧ ಭಾರೀ ವಿವಾದವಾಗಿತ್ತು.

ಇದೀಗ ಆರಂಭಂ ಚಿತ್ರ ಕನ್ನಡಕ್ಕೆ ಧೀರ ಎನ್ನುವ ಹೆಸರಿನಲ್ಲಿ ಡಬ್ ಆಗಿದೆ. ಇದು ಬೆಳ್ಳಿ ಪರದೆ ಮೇಲೆ ಪ್ರದರ್ಶನವಾಗಬೇಕಿದೆ. ಹೀಗಾಗಿ ಮತ್ತೊಮ್ಮೆ ಈ ವಿಚಾರದಲ್ಲಿ ಗಲಾಟೆ ನಡೆಯುವುದು ಪಕ್ಕಾ ಆಗಿದೆ. ಈಗಾಗಲೇ ಕನ್ನಡ ಪರ ಸಂಘಟನೆಗಳು, ಚಿತ್ರ ನಿರ್ಮಾಪಕರು, ನಟರಿಂದ ಡಬ್ಬಿಂಗ್ ಗೆ ವಿರೋಧವಿದೆ.

ಇದನ್ನೂ ಓದಿ.. ಉಂಡೆ ಉಂಡೆ ಬೆಲ್ಲ ಯಾಕೆ ತಿನ್ನಬೇಕು ಗೊತ್ತಾ?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿದೇಶದಲ್ಲಿ ದರೋಡೆಗೊಳಗಾದ ಮಗನ ನೆರವಿಗೆ ಟ್ವಿಟ್ಟರ್`ನಲ್ಲಿ ಮೊರೆ ಇಟ್ಟ ಸುಹಾಸಿನಿ