Select Your Language

Notifications

webdunia
webdunia
webdunia
webdunia

ಎಸ್ ಪಿಬಿ ಹಾಡಿಗೆ ಎದ್ದು ನಿಂತು ಗೌರವ ಸಲ್ಲಿಸಿದ ಅನ್ನಾತೆ ಫ್ಯಾನ್ಸ್

ಎಸ್ ಪಿಬಿ ಹಾಡಿಗೆ ಎದ್ದು ನಿಂತು ಗೌರವ ಸಲ್ಲಿಸಿದ ಅನ್ನಾತೆ ಫ್ಯಾನ್ಸ್
ಚೆನ್ನೈ , ಶುಕ್ರವಾರ, 5 ನವೆಂಬರ್ 2021 (08:45 IST)
ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಅನ್ನಾತೆ ಸಿನಿಮಾ ನಿನ್ನೆ ಗ್ರ್ಯಾಂಡ್ ರಿಲೀಸ್ ಕಂಡಿತ್ತು. ಈ ಸಿನಿಮಾದಲ್ಲಿ ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ ಕೊನೆಯದಾಗಿ ಹಾಡಿದ ಹಾಡಿದೆ.

ಈ ಹಾಡಿನ ಬಗ್ಗೆ ರಜನೀಕಾಂತ್ ಕೂಡಾ ವಿಶೇಷವಾಗಿ ಉಲ್ಲೇಖಿಸಿದ್ದರು. ಇಂದು ನಮ್ಮನ್ನು ಅಗಲಿದೆ ಎಸ್ ಪಿಬಿಯ ಕೊನೆಯ ಹಾಡಿಗೆ ಅನ್ನಾತೆ ಫ್ಯಾನ್ಸ್ ಗೌರವ ಸಲ್ಲಿಸಿದ್ದಾರೆ.

ಥಿಯೇಟರ್ ನಲ್ಲಿ ಎಸ್ ಪಿ ಬಾಲು ಹಾಡಿದ ಹಾಡು ಬಂದಾಗ ಅಭಿಮಾನಿಗಳು ಎದ್ದು ನಿಂತು ಗೌರವ ಸಲ್ಲಿಸಿದ್ದಾರೆ. ಆ ಮೂಲಕ ಅಗಲಿದ ದಿಗ್ಗಜ ಗಾಯಕನಿಗೆ ಗೌರವ ನಮನ ಸಲ್ಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪುವೇ ಇಲ್ಲದ ಮೇಲೆ ಅವನ ಸಾವಿನ ಬಗ್ಗೆ ತನಿಖೆ ಯಾಕೆ? ಶಿವಣ್ಣ ಪ್ರಶ್ನೆ