Select Your Language

Notifications

webdunia
webdunia
webdunia
webdunia

‘ಅನ್ನಾತೇ’ ರಿಲೀಸ್: ರಜನೀ ಕಟೌಟ್ ಗೆ ಹಾಲಿನ ಅಭಿಷೇಕ

‘ಅನ್ನಾತೇ’ ರಿಲೀಸ್: ರಜನೀ ಕಟೌಟ್ ಗೆ ಹಾಲಿನ ಅಭಿಷೇಕ
ಚೆನ್ನೈ , ಗುರುವಾರ, 4 ನವೆಂಬರ್ 2021 (09:40 IST)
ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ‘ಅನ್ನಾತೇ’ ಸಿನಿಮಾ ಇಂದು ಭರ್ಜರಿಯಾಗಿ ತೆರೆ ಕಂಡಿದೆ.

ದೀಪಾವಳಿ ಪ್ರಯುಕ್ತ ರಜನಿ ಅಭಿಮಾನಿಗಳಿಗೆ ಭರ್ಜರಿ ಧಮಾಕಾ ಸಿಕ್ಕಿದೆ. ಇನ್ನು ತಮ್ಮ ಮೆಚ್ಚಿನ ತಲೈವಾ ಸಿನಿಮಾವನ್ನು ಅಭಿಮಾನಿಗಳು ಭರ್ಜರಿಯಾಗಿ ಬರಮಾಡಿಕೊಂಡಿದ್ದಾರೆ. ದೀಪಾವಳಿ ರಜೆಯೂ ಇರುವುದರಿಂದ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಗುವುದು ಖಚಿತ.

ಬೆಳಗ್ಗೆಯೇ ಅಭಿಮಾನಿಗಳು ರಜನಿ ಕಟೌಟ್ ಗೆ ಹಾಲಿನ ಅಭಿಷೇಕ ಮಾಡಿ ಸಂತೋಷ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾದಲ್ಲಿ ಕೀರ್ತಿ ಸುರೇಶ್, ನಯನತಾರ,  ಪ್ರಕಾಶ್ ರೈ, ಜಗಪತಿ ಬಾಬು ಮತ್ತಿತರ ಘಟಾನುಘಟಿಗಳ ತಾರಾಗಣವಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ವಿಜಯ್ ಸೇತುಪತಿ ಸಹಾಯಕನ ಮೇಲೆ ಹಲ್ಲೆ