ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬರ್ತ್ ಡೇಗೆ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಸ್ಮರಣೀಯ ಗಿಫ್ಟ್ ಕೊಟ್ಟಿದ್ದಾರೆ.
									
										
								
																	
ಸುದೀಪ್ ಬರ್ತ್ ಡೇ ಸೆಪ್ಟೆಂಬರ್ 2 ರಂದು ಇದ್ದು, ಈಗಲೇ ಅವರ ಬರ್ತ್ ಡೇ ಸಿಡಿಪಿ ಬಿಡುಗಡೆಯಾಗಿದೆ. ಈ ಸಿಡಿಪಿ ಬಿಡುಗಡೆ ಮಾಡಿರುವುದು ಅನಿಲ್ ಕುಂಬ್ಳೆ.
									
			
			 
 			
 
 			
			                     
							
							
			        							
								
																	ತಮ್ಮ ಬರ್ತ್ ಡೇ ಸಿಡಿಪಿಯನ್ನು ಅನಿಲ್ ಕುಂಬ್ಳೆ ಬಿಡುಗಡೆ ಮಾಡಿರುವುದಕ್ಕೆ ಖುಷಿಯಾಗಿರುವ ಸುದೀಪ್ ಇದಕ್ಕಿಂತ ದೊಡ್ಡ ಉಡುಗೊರೆ ಏನು ನಿರೀಕ್ಷಿಸಲಿ? ನಿಜಕ್ಕೂ ಇದು ನನಗೆ ಗೌರವ ಮತ್ತು ವಿನೀತನಾಗಿಸಿದೆ ಎಂದು ಹೇಳಿಕೊಂಡಿದ್ದಾರೆ.